Slide
Slide
Slide
previous arrow
next arrow

ಸಂದೀಪ್‌ಕುಮಾರ್ ಬೊಬಾಟೆ ಬಂಧನಕ್ಕೆ ಒತ್ತಾಯ

ಜೊಯಿಡಾ: ಅ.29ರಂದು ಕಬ್ಬು ಬೆಳೆಗಾರರ ಜಿಲ್ಲಾಧ್ಯಕ್ಷ ಸಂದೀಪ್‌ಕುಮಾರ್ ಬೊಬಾಟೆ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬೊಬಾಟೆಯನ್ನು ಬಂಧಿಸಬೇಕೆಂದು ರಾಮನಗರ…

Read More

ನಗರಸಭೆ ಮಳಿಗೆಯ ಚಾವಣಿ ಕುಸಿತ; ತಪ್ಪಿದ ಅನಾಹುತ

ದಾಂಡೇಲಿ: ನಗರದ ಜೆ.ಎನ್.ರಸ್ತೆಯಲ್ಲಿರುವ ನಗರಸಭೆಯ ಅಧೀನದ ಮಳಿಗೆಯೊಂದರ ಚಾವಣಿ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ.ನಗರಸಭೆ ಅಧೀನದ ಜೆ.ಎನ್.ರಸ್ತೆಯಲ್ಲಿರುವ ಮಳಿಗೆ ನಂ.09ರ ಚಾವಣಿ ಏಕಾಏಕಿ ಕುಸಿದಿದೆ. ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ.…

Read More

ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನೇರ ಪ್ರದರ್ಶನ ಯಶಸ್ವಿ

ಹೊನ್ನಾವರ: ಇಲ್ಲಿನ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಬಾಯಿಯ ಕ್ಯಾನ್ಸರ್ ಕುರಿತಾದ ಸಂವಾದ ಜರುಗಿತು. ಹೊನ್ನಾವರ, ಕುಮಟಾ ಹಾಗೂ ಅಂಕೋಲಾ ತಾಲೂಕಿನ 30ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ಈ ಸಂವಾದದ ಜೊತೆಗೆ ವಿಶೇಷವಾಗಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿ ಶಸ್ತ್ರ ಚಿಕಿತ್ಸೆಯ…

Read More

ಗ್ರಾಮೀಣ ಪ್ರದೇಶದಲ್ಲಿ ಎಟಿಎಂ ಸೌಲಭ್ಯ ನೀಡುವಂತೆ ಮಾತುಕತೆ ನಡೆಸಿದ ಶಾಸಕಿ ರೂಪಾಲಿ

ಕಾರವಾರ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎಟಿಎಂ ಯಂತ್ರ ಅಳವಡಿಸುವ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದರು.ತಹಶೀಲ್ದಾರ ಕಚೇರಿಯಲ್ಲಿ ಸೋಮವಾರ ಕಂದಾಯ ಇಲಾಖೆಯ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಗೋಪುಶಿಟ್ಟಾದಲ್ಲಿ…

Read More

ಶಾಸಕಿಯಿಂದ ಭರವಸೆಗಳ ಮಹಾಪೂರವಷ್ಟೇ,ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ: ಸತೀಶ್ ಸೈಲ್

ಕಾರವಾರ: ಶಾಸಕಿ ರೂಪಾಲಿ ನಾಯ್ಕರದ್ದು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಷ್ಟೇ ಆಗಿದೆ ಹೊರತು ಯಾವುದನ್ನೂ ಕಾರ್ಯರೂಪಕ್ಕೆ ತರುವ ಕೆಲಸವಾಗುತ್ತಿಲ್ಲ. ತಮ್ಮ ಶಾಸಕತ್ವದ ಅವಧಿಯಲ್ಲಿ ಏನನ್ನೂ ಹೇಳಿಕೊಳ್ಳುವಂಥ ಕಾರ್ಯಗಳನ್ನ ಮಾಡದೇ ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಭರವಸೆಗಳ ಮಹಾಪೂರ ಹರಿಸಿ…

Read More
Share This
Back to top