ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್’ನಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ತ್ರಿವಿಕ್ರಮ ಪಟವರ್ಧನರು ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿಕೊಟ್ಟರು. ಔಷಧ ಅಂಗಡಿಗಳಿಗೆ, ಆಸ್ಪತ್ರೆಗಳಿಗೆ ಓಡಾಡುವುದನ್ನು ತಪ್ಪಿಸಲು ಉತ್ತಮ ಪೌಷ್ಟಿಕ ಆಹಾರದ…
Read Moreಸುದ್ದಿ ಸಂಗ್ರಹ
ಜೀವವೈವಿಧ್ಯ ಕಾಯಿದೆ ಜಾರಿಗೆ ಜೀವವೈವಿಧ್ಯ ಮಂಡಳಿ ನೇರ ಕ್ರಮಕ್ಕೆ ಮುಂದಾಗಬೇಕು: ಅಶೀಸರ
ಬೆಂಗಳೂರು: ಜೀವವೈವಿಧ್ಯ ಮಂಡಳಿಯ ವಿಶೇಷ ಸಭೆಯು ಸೆ. 07ರಂದು ಬೆಂಗಳೂರಿನಲ್ಲಿ ನಡೆಯಿತು. ಮಂಡಳಿಯ ನೂತನ ಅಧ್ಯಕ್ಷ ರವಿ ಕಾಳಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರಿಗೆ…
Read Moreವಿದ್ಯುತ್ ಲೈನ್ ಮೇಲೆ ಮರಬಿದ್ದು ಹಾನಿ
ಯಲ್ಲಾಪುರ: ತಾಲೂಕಿನ ಗೇರಗದ್ದೆ ಕ್ರಾಸ್ ಬಳಿ ವಿದ್ಯುತ್ ಲೈನ್ ಮೇಲೆ ಮರಬಿದ್ದು, ವಿದ್ಯುತ್ ಲೈನ್ ಗೆ ಹಾನಿಯಾಗಿದೆ. ಹೆದ್ದಾರಿ ಪಕ್ಕ ಇರುವ ವಿದ್ಯುತ್ ಲೈನ್ ಮೇಲೆ ಮರ ಉರುಳಿದ್ದು,ಗೇರಗದ್ದೆ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ…
Read Moreಭಾರಿ ಮಳೆ: ಕೊಚ್ಚಿ ಹೋದ ಭತ್ತದ ಸಸಿಗಳು
ಯಲ್ಲಾಪುರ: ತಾಲೂಕಿನಲ್ಲಿ ಪ್ರತಿನಿತ್ಯ ಸಂಜೆ ವೇಳೆಗೆ ಭಾರಿ ಮಳೆ ಸುರಿಯುತ್ತಿದೆ. ಜೋರಾಗಿ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಆನಗೋಡ, ಚಿಕ್ಕೊರಗಿ, ನಂದೊಳ್ಳಿ, ದೇಹಳ್ಳಿ, ಉಪಳೇಶ್ವರ ಇತರ ಭಾಗಗಳಲ್ಲಿ ತೋಟ-ಗದ್ದೆಗಳಿಗೆ ಹಳ್ಳದ ನೀರು ನುಗ್ಗಿ ಹಾನಿ ಉಂಟಾಯಿತು.…
Read Moreಭಿಕ್ಕು ಗುಡಿಗಾರ ಕಲಾಕೇಂದ್ರದಿಂದ ಹರಿ ಓಂ ಟ್ರಸ್ಟ್’ಗಾಗಿ ಕೆತ್ತನೆ
ಯಲ್ಲಾಪುರ: ಪಟ್ಟಣದ ಭಿಕ್ಕು ಗುಡಿಗಾರ ಕಲಾಕೇಂದ್ರದ ಕಲಾವಿದರು ಕೆತ್ತನೆ ಮಾಡಿರುವ ದೇವಿ ವಿಗ್ರಹ ಆಕರ್ಷಕವಾಗಿ ಮೂಡಿ ಬಂದಿದ್ದು, ಗಮನ ಸೆಳೆಯುತ್ತಿದೆ. ಬೆಂಗಳೂರಿನ ಹರಿ ಓಂ ಟ್ರಸ್ಟ್’ಗಾಗಿ ಈ ಮೂರ್ತಿ ಕೆತ್ತನೆ ಮಾಡಲಾಗಿದೆ. ನಾರಾಯಣಿ ಕಲ್ಲಿನಿಂದ 7 ಅಡಿಯ ಈ…
Read More