ಶಿರಸಿ: ಕರ್ನಾಟಕ ತಿರುಪತಿ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ. 7ರಂದು ಕಾರ್ತೀಕ ದೀಪೋತ್ಸವ ನಡೆಯಲಿದೆ. ನವೆಂಬರ್ 8 ರಂದು ಗ್ರಹಣ ಇರುವ ಕಾರಣದಿಂದ ನ.7ರಂದೇ ವನ ಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ…
Read Moreಸುದ್ದಿ ಸಂಗ್ರಹ
ಬೆಂಗಳೂರು ಏರ್‌ಪೋರ್ಟ್ ಅಲ್ಟ್ರಾಫಾಸ್ಟ್ 5G ಪಡೆದ ದೇಶದ ಮೊದಲ ಏರ್‌ಪೋರ್ಟ್
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಟ್ರಾಫಾಸ್ಟ್ 5G ನೆಟ್‌ವರ್ಕ್‌ಗೆ ಪ್ರವೇಶ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಟೆಲಿಕಾಂ ಮೇಜರ್ ಭಾರ್ತಿ ಏರ್‌ಟೆಲ್ ಗುರುವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ತನ್ನ…
Read Moreಜಾಗತಿಕವಾಗಿ ಅಗ್ಗದ ಉತ್ಪಾದನಾ ವೆಚ್ಚ ಹೊಂದಿದೆ ಭಾರತ: ವರದಿ
ನವದೆಹಲಿ: ಚೀನಾ ಮತ್ತು ವಿಯೆಟ್ನಾಂಗಿಂತ ಭಾರತವು ಅಗ್ಗದ ಉತ್ಪಾದನಾ ವೆಚ್ಚವನ್ನು ಹೊಂದಿರುವ ರಾಷ್ಟ್ರವಾಗಿ ಸ್ಥಾನ ಪಡೆದಿದೆ ಎಂದು ವರದಿ ತಿಳಿಸಿದೆ. ಯುಎಸ್ ನ್ಯೂಸ್ ಆಂಡ್ ವರ್ಲ್ಡ್ ರಿಪೋರ್ಟ್ ಪ್ರಕಾರ, 85 ರಾಷ್ಟ್ರಗಳ ಪೈಕಿ ಭಾರತವು ಒಟ್ಟಾರೆ ಅತ್ಯುತ್ತಮ ರಾಷ್ಟ್ರಗಳ…
Read Moreಕೋಮು ಸಾಮರಸ್ಯದ ಕೃಷ್ಣ ಮೂರ್ತಿ ಪ್ರತಿಷ್ಟಾಪನೆ :ಕೃಷ್ಣನಿಗೆ ಮುಸಲ್ಮಾನ ಯುವಕರ ಪೂಜೆ
ಕಾರವಾರ: ಸದ್ಯ ದೇಶದಲ್ಲಿ ಹಿಂದು, ಮುಸ್ಲೀಂ ಎನ್ನುವ ಗಲಭೆ ಹಲವೆಡೆ ನಡೆಯುತ್ತಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಇಂತಹ ಪ್ರಕರಣ ಹೆಚ್ಚಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆಯೇ ಚುನಾವಣೆಯ ಪ್ರಮುಖ ಅಸ್ತ್ರಸಹ ಆಗಿದೆ. ಆದರೆ ಕರಾವಳಿ ನಗರಿ ಕಾರವಾರದಲ್ಲಿ ಹಿಂದೂ ಯುವಕರ…
Read Moreಗದ್ದೆಗಳಿಗೆ ಕಾಡಾನೆಗಳ ದಾಳಿ; ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ
ದಾಂಡೇಲಿ: ಕಾಡಾನೆಗಳ ಹಿಂಡೊಂದು ಕಬ್ಬು ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದ ಘಟನೆ ತಾಲೂಕಿನ ಬೇಡರಶಿರಗೂರು ಗ್ರಾಮದಲ್ಲಿ ನಡೆದಿದೆ.ಕಳೆದೆರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳು ಬೇಡರಶಿರಗೂರಿನಲ್ಲಿರುವ ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ…
Read More