ಶಿರಸಿ: ನಗರದ ಪಿಡಬ್ಲ್ಯೂಡಿ ಐಬಿ ಆವರಣದ ಶೆಡ್ ಒಂದರಲ್ಲಿ ನಿಲ್ಲಿಸಲಾಗಿದ್ದ ಅಂಬ್ಯುಲೆನ್ಸ್ನ ವೆಂಟಿಲೇಟರ್ ಮಶಿನ್, ಸಕ್ಷನ್ ಮಶಿನ್ ಹಾಗೂ ಸ್ಟೆಪ್ನಿ ಟಯರ್‌ಗಳನ್ನ ಕದ್ದೊಯ್ದಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ.ನ. 4ರಂದು ಈ ಬಗ್ಗೆ ಅಕ್ಷಯ ಶಿರ್ಸಿಕರ್ ದೂರು ನೀಡಿದ್ದರು. ಈ ಬಗ್ಗೆ…
Read Moreಸುದ್ದಿ ಸಂಗ್ರಹ
ಮೂವರು ಅಡಿಕೆ ಕಳ್ಳರ ಬಂಧನ
ಹೊನ್ನಾವರ: ತಾಲೂಕಿನ ಸರಳಗಿ ಪ್ಲಾಟ್‌ನಲ್ಲಿರುವ ಅಂಗಡಿಯ ಮುಂದಿನ ಬಾಗಿಲಕ್ಕೆ ಹಾಕಿದ್ದ ಬೀಗವನ್ನು ಮೀಟಿ ಒಳಹೊಕ್ಕಿ ಅಂಗಡಿಯೊಳಗೆ ಇಟ್ಟಿದ್ದ ಸುಮಾರು 2 ಲಕ್ಷ ರೂ. ಬೆಲೆಯ 5 ಕ್ವಿಂಟಲ್ ಅಡಿಕೆ ತುಂಬಿದ್ದ 10 ಚೀಲ ಕಳವು ಮಾಡಿದ ಪ್ರಕರಣವನ್ನು ಇಲ್ಲಿನ…
Read Moreಮೀನುಗಾರಿಕಾ ದಿನಾಚರಣೆ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೀನುಗಾರರ ಬೃಹತ್ ರ‍್ಯಾಲಿ
ಕಾರವಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೀನುಗಾರರ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮೀನುಗಾರರು ನಗರದಲ್ಲಿ ಬೃಹತ್ ರ‍್ಯಾಲಿ ನಡೆಸಿದರು.ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಬೃಹತ್ ರ‍್ಯಾಲಿಯು ಕೋಡಿಬೀರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿತು. ಮೆರವಣಿಗಯಲ್ಲಿ ಟ್ಯಾಬ್ಲೋಗಳ…
Read Moreಹಳಿಯಾಳಕ್ಕೆ ಹೆಚ್ಚಿನ ಕಬ್ಬು ಕಟಾವು ಗ್ಯಾಂಗ್ ಕಳುಹಿಸಲು ಆಗ್ರಹ
ಹಳಿಯಾಳ: ಪಟ್ಟಣಕ್ಕೆ ಹೆಚ್ಚಿನ ಕಬ್ಬು ಕಟಾವು ಗ್ಯಾಂಗ್‌ಗಳನ್ನು ನೀಡಬೇಕು ಹಾಗೂ ಅವರು ಹೆಚ್ಚುವರಿ ಹಣ ಲಗಾನಿ ಪಡೆಯಬಾರದು ಎಂದು ಆಗ್ರಹಿಸಿ ಪಟ್ಟಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಕಬ್ಬಿಗೆ ಉತ್ತಮ ಬೆಲೆ ನೀಡಬೇಕು, ಕಟಾವು ಮತ್ತು…
Read Moreಪ್ರತಿಭಟನೆ ರದ್ದು: ಉಪವಿಭಾಗಾಧಿಕಾರಿಯಿಂದ ಸಂಧಾನ
ಹೊನ್ನಾವರ: ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಮಂಗಳವಾರ ನಿಗದಿಪಡಿಸಿದ್ದ ಹೆದ್ದಾರಿ ತಡೆ ಪ್ರತಿಭಟನೆಯ ಸಂಧಾನ ಸಭೆ ಉಪವಿಭಾಗಾಧಿಕಾರಿ ಮಧ್ಯಸ್ಥಿಕೆಯಲ್ಲಿ ಯಶ್ವಸಿಯಾಗಿದೆ.ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯ ಇಕೋ ಬೀಚ್, ಅಪ್ಸರಕೊಂಡ, ಶರಾವತಿ ಸೇತುವೆಯಲ್ಲಿ ಬೀದಿದೀಪ ವ್ಯವಸ್ಥೆ ಕಲ್ಪಿಸದೇ…
Read More