ಅಂಕೋಲಾ: ರಾಜ್ಯ ಸರ್ಕಾರ ವೆಚ್ಚ ಉಳಿತಾಯದ ನೆಪ ಹೇಳಿ ರೈತರ ಜೀವನಾಡಿಯಾದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸುತ್ತಿರುವುದನ್ನು ಹಾಗೂ ರೇಷ್ಮೆ ಇಲಾಖೆಯ 2346 ಹುದ್ದೆಗಳನ್ನು ರದ್ದುಪಡಿಸುತ್ತಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ…
Read Moreಸುದ್ದಿ ಸಂಗ್ರಹ
ಸೇಂಟ್ ಮೈಕೆಲ್ ಕಾನ್ವೆಂಟ್ ಶಾಲೆಯಲ್ಲಿ ‘ರೈಸಿಂಗ್ ಸ್ಟಾರ್ಸ್ ಡೇ’
ದಾಂಡೇಲಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಟೌನ್ ಶಿಪ್ ನ ಸೈಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರೈಸಿಂಗ್ ಸ್ಟಾರ್ಸ್ ಡೇ ಹಾಗೂ ಸಾಂಸ್ಕೃತಿಕ…
Read MoreTSS : ನೋವು ನಿವಾರಕಗಳು ಲಭ್ಯ – ಜಾಹೀರಾತು
ಟಿ.ಎಸ್.ಎಸ್. ಮೆಡಿಕಲ್ಸ್ ಆ್ಯಂಡ್ ಸರ್ಜಿಕಲ್ಸ್ನೋವು ನಿವಾರಕಗಳು ಈಗ ಉತ್ಕೃಷ್ಟ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ದರದಲ್ಲಿವಿಶ್ವಾಸಾರ್ಹ ಟಿ.ಎಸ್.ಎಸ್ ಬ್ರಾಂಡ್ ನಲ್ಲಿಭೇಟಿ ನೀಡಿಟಿ.ಎಸ್.ಎಸ್. ಮೆಡಿಕಲ್ಸ್ ಆ್ಯಂಡ್ ಸರ್ಜಿಕಲ್ಸ್ ಶಿರಸಿ
Read Moreಪ್ರತಿಭಾ ಪುರಸ್ಕಾರದಿಂದ ಹುಮ್ಮಸ್ಸು, ಉತ್ಸಾಹ ಹೆಚ್ಚಳ : ಉಪೇಂದ್ರ ಪೈ
ಸಿದ್ದಾಪುರ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು, ಉತ್ಸಾಹದ ಮನೋಭಾವ ಹೆಚ್ಚಾಗುತ್ತದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ತಾಲೂಕಿನ ಬೇಡ್ಕಣಿಯ ಶ್ರೀ ಕೋಟೆ ಹನುಮಂತ ದೇವಾಲಯ…
Read Moreನ. 27ಕ್ಕೆ ರಾಷ್ಟ್ರೀಯ ಅಂಗಾಂಗ ದಾನಿಗಳ ದಿನ
ಅಂಗಾಂಗ ದಾನಿಗಳ ದಿನದಂದು ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಆಚರಿಸಲಾಗುವುದು.ನಮ್ಮ ದೇಹದಲ್ಲಿರುವ ಅಂಗಗಳನ್ನು ಬೇರೆ ವ್ಯಕ್ತಿಗೆ ದಾನ ಮಾಡುವುದರಿಂದ ನಮ್ಮ ದೇಶದಲ್ಲಿ ಅಂಗಾಂಗ ಕಳೆದುಕೊಂಡ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುವುದು.ಸತ್ತಮೇಲೆ ನಮ್ಮ ದೇಹದ ಅಂಗಗಳು ಮಣ್ಣಲ್ಲಿ ಮಣ್ಣಾಗುವ…
Read More