Slide
Slide
Slide
previous arrow
next arrow

ಚರ್ಚಾಸ್ಪರ್ಧೆ: ಸಿರಿ ಹೆಗಡೆ ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಬೆಳಗಾವಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ವಿಭಾಗ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ತಾಲೂಕಿನ ಬೊಮ್ನಳ್ಳಿಯ ಸಿರಿ ಹೆಗಡೆ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ನಗರದ ಚೈತನ್ಯ ಪಿಯು ಕಾಲೇಜಿನಲ್ಲಿ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಈಕೆ ಎನ್.ಆರ್.ಹೆಗಡೆ…

Read More

ಮಂಜುಗುಣಿಯಲ್ಲಿ ಭೂದಾನ ಅಭಿಯಾನದ ಶ್ರೀಹರಿ ಪಾದಾರ್ಪಣೆ

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಭೂದಾನ ಅಭಿಯಾನದ ಶ್ರೀ ಹರಿ ಪಾದಾರ್ಪಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.ಶನಿವಾರ ಹಾಗೂ ಡಿ.11ರಂದು ಒಟ್ಟೂ ಎರಡು ದಿ‌ನ ನಡೆಯಲಿರುವ ಈ ಭೂದಾನ ಅಭಿಯಾನದ‌ ಮಹಾಯಜ್ಞದ ಪ್ರಥಮ‌ ದಿನವೇ…

Read More

ಭಾರತೀ ಪ್ರೌಢಶಾಲೆಯಲ್ಲಿ ಶಾರದಾ ಪೂಜೆ

ಹೊನ್ನಾವರ: ತಾಲೂಕಿನ ಶ್ರೀಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಶಾಲಾ ವಾಹನ ಪೂಜೆಯನ್ನು ನೆರವೇರಿಸಲಾಯಿತು.ಶ್ರೀಭಾರತೀ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಉಮೇಶ ವಿ.ಹೆಗಡೆ ಮತ್ತು ಸದಸ್ಯ ವಿ.ಜಿ.ಹೆಗಡೆ ಗುಡ್ಗೆ ಅವರು ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕಿ ವೈಲೆಟ್ ಫರ್ನಾಂಡಿಸ್,…

Read More

ಡಿ.6ರಿಂದ ದತ್ತ ಜಯಂತಿ ಉತ್ಸವ

ಕುಮಟಾ: ತಾಲೂಕಿನ ಕುಂಭೇಶ್ವರ ರಸ್ತೆಯ ಶ್ರೀದತ್ತ ಮಂದಿರದಲ್ಲಿ ಡಿ.6ರಿಂದ 8ರವರೆಗೆ ದತ್ತ ಜಯಂತಿ ಉತ್ಸವ, ದತ್ತ ಯಾಗ ಸೇರಿದಂತೆ ವಿಶೇಷ ಧಾರ್ಮಿಕ ಅನುಷ್ಠಾನಗಳು ನಡೆಯಲಿವೆ ಎಂದು ದತ್ತ ಮಂದಿರದ ವ್ಯವಸ್ಥಾಪಕ ಅರ್ಚಕ ವೇ.ದತ್ತಾತ್ರೇಯ ಭಟ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

Read More
Share This
Back to top