ಕಾರವಾರ: ಸ್ವಾತಂತ್ರ‍್ಯ ನಂತರ ಭವ್ಯ ಭಾರತ ನಿರ್ಮಾಣಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಿದೆ ಎಂದು ಉಪನ್ಯಾಸಕಿ ಡಾ. ಭಾಗ್ಯಶ್ರಿ ನಾಯಕ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ…
Read Moreಸುದ್ದಿ ಸಂಗ್ರಹ
ಬಿಜೆಪಿ ಪರೇಶ್ ಮೇಸ್ತನ ಸಾವಿನ ರಾಜಕೀಯ ಲಾಭ ಪಡೆಯುತ್ತಿದೆ : ಶಾರದಾ ಶೆಟ್ಟಿ
ಕುಮಟಾ: ಪರೇಶ್ ಮೇಸ್ತನ ಸಾವಿನ ರಾಜಕೀಯ ಲಾಭ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ನಾಲ್ಕೂವರೆ ವರ್ಷ ತೆಪ್ಪಗಿದ್ದು, ಪರೇಶ್ ಮೇಸ್ತ ಕುಟುಂಬಕ್ಕೆ ಯಾವುದೇ ಸಹಾಯ ಮಾಡದೆ, ಸಿಬಿಐ ರಿಪೋರ್ಟ್ ಬಂದ ತಕ್ಷಣ ಬಿಲ ಸೇರಿದ ಬಿಜೆಪಿ ಮುಖಂಡರು ಹೊಸ…
Read Moreಹೊನ್ನಾವರದಿಂದ ಕುಮಟಾ ವರೆಗೆ ಜನಪರ ಯಾತ್ರೆ
ಕುಮಟಾ: ಜನರಿಗಾಗಿ, ಜನರಿಗೋಸ್ಕರ ಕುಮಟಾ- ಹೊನ್ನಾವರ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲು ಅ.30ರಂದು ಹೊನ್ನಾವರದಿಂದ ಕುಮಟಾ ವರೆಗೆ ಜನಪರ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಜೆಡಿಎಸ್ ಮುಖಂಡ ಸೂರಜ ನಾಯ್ಕ…
Read Moreಚಿರತೆ ಕಾಟದ ನಿಯಂತ್ರಣಕ್ಕೆ ಸಮಾಲೋಚನಾ ಸಭೆ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದಲ್ಲಿ ಚಿರತೆ ಕಾಟದ ಹಿನ್ನೆಲೆ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ನೇತ್ರತ್ವದಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಜರುಗಿತು. ಗ್ರಾಮದಲ್ಲಿ ಕಾಡು ಪ್ರಾಣಿಯ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.…
Read Moreಪರೇಶ್ ಮೇಸ್ತಾನ ಸಾವಿನ ಪ್ರಕರಣದ ಪುನರ್ ತನಿಖೆಯ ಮನವಿ ಬಿಜೆಪಿಯವರ ಹುನ್ನಾರ :ರಾಜು ಉಗ್ರಾಣಕರ್
ಶಿರಸಿ: ಮೃತ ಪರೇಶ್ ಮೇಸ್ತಾನ ತಂದೆ ಕಮಲಾಕರ ಮೇಸ್ತ ಅವರು ಮುಖ್ಯಮಂತ್ರಿಗಳಿಗೆ ತಮ್ಮ ಮಗನ ಪ್ರಕರಣವನ್ನ ಪುನರ್ ತನಿಖೆಗೆ ಆಗ್ರಹಿಸಿ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ ಸಂದೇಹಗಳು ಅವರ ಸಂದೇಹಗಳಲ್ಲವೇ ಅಲ್ಲ. ಬರುವ ಚುನಾವಣೆಯವರೆಗೆ ಪರೇಶ್ ಹೆಸರನ್ನು ಜೀವಂತವಾಗಿಡಲು ಬಿಜೆಪಿಯವರ…
Read More