ಹೊನ್ನಾವರ: ಪರೇಶ್ ಮೇಸ್ತ ಸಾವು ಸಂಭವಿಸಿ ನಾಲ್ಕೂವರೆ ವರ್ಷ ಕಳೆದಿದ್ದರೂ, ಪರೇಶ್ ಮೇಸ್ತ ಸಾವಿನ ತನಿಖೆ ಎತ್ತ ಸಾಗುತ್ತಿದೆ ಎಂದು ಒಂದು ದಿನವು ವಿಚಾರಿಸದೇ ಬಾಯಿ ಮುಚ್ಚಿ ಕುಳಿತಿದ್ದ ಬಿಜೆಪಿ ಶಾಸಕರು, ಮುಖಂಡರು, ಸಿಬಿಐ ತನ್ನ ತನಿಖಾ ವರದಿಯನ್ನು…
Read Moreಸುದ್ದಿ ಸಂಗ್ರಹ
ಜಗತ್ತು ಇಂದು ಆಯುರ್ವೇದತ್ತ ಹೊರಳುತ್ತಿದೆ: ಡಾ.ರೂಪಾ ಭಟ್ಟ
ಸಿದ್ದಾಪುರ: ಪಟ್ಟಣದ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯದಲ್ಲಿ ಧನ್ವಂತರಿ ಜಯಂತಿಯನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಧನ್ವಂತರಿ ಹವನವನ್ನು, ವಿದ್ಯುಕ್ತವಾಗಿ ಆಯುರ್ವೆದದ ಸಂದೇಶವನ್ನು ನಿಡುತ್ತೇವೆ. ಜಗತ್ತು ಇಂದು ಆಯುರ್ವೇದತ್ತ ಹೊರಳುತ್ತಿದೆ ಎಂದು ಕಾಲೇಜಿನ ಪ್ರಚಾರ್ಯೆ ಡಾ.ರೂಪಾ ಭಟ್ಟ ಹೇಳಿದರು.…
Read Moreಗುರುವೃತ್ತಿ ಅತ್ಯಂತ ಪವಿತ್ರವೃತ್ತಿ: ಜಿ.ಐ.ನಾಯ್ಕ
ಸಿದ್ದಾಪುರ: ಗುರುವೃತ್ತಿ ಅತ್ಯಂತ ಪವಿತ್ರವೃತ್ತಿ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಧಾನಮಂತ್ರಿ ಪೋಷಣಾಭಿವೃದ್ಧಿ ಯೋಜನಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಜಿ.ಐ.ನಾಯ್ಕ ಗೋಳಗೋಡ ಹೇಳಿದರು. ಅವರು ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಮ್‌ಸಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ…
Read Moreಸತೀಶ ಕೆ.ಸೈಲ್ ಅವರಿಂದ ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಣೆ
ಕಾರವಾರ: ಮಾಜಿ ಶಾಸಕ ಸತೀಶ ಕೆ.ಸೈಲ್ ಅವರಿಂದ ಸದಾಶಿವಗಡದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್‌ಗಳನ್ನು ವಿತರಿಸಿದರು. ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಈ ದೇಶದ ಭವಿಷ್ಯ ಆಗಿದ್ದೀರಿ. ಚೆನ್ನಾಗಿ ಓದಿಕೊಂಡು ಮುಂದೆ…
Read Moreಜೊಯಿಡಾದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ
ಜೊಯಿಡಾ: ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ತಹಶೀಲ್ದಾರ ಶೈಲೇಶ ಪರಮಾನಂದರವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ನಡೆಯಿತು. ಪ್ರತಿ ವರ್ಷಗಿಂತಲೂ ಈ ವರ್ಷ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕಾಗಿದೆ. ಇದಕ್ಕಾಗಿ ಎಲ್ಲಾ ಸರಕಾರಿ ಕಚೇರಿಗಳು ದೀಪಾಲಂಕಾರ ಮಾಡಬೇಕೆಂದು ಮತ್ತು…
Read More