ಶಿರಸಿ: ತಾಲೂಕಿನ ಅಂಬಾಗಿರಿ ವಿಜಯನಗರ ಯುವಕ ಮಂಡಳದವರು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಿದರು. ನಿವೃತ್ತ ಯೋಧ ಜೀವನ್ ನಾಯ್ಕ ಧ್ವಜಾರೋಹಣವನ್ನು ನೆರವೇರಿಸಿದರು. ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ, ನಗರಸಭಾ ಸದಸ್ಯರಾದ ನಾಗರಾಜ್…
Read Moreಸುದ್ದಿ ಸಂಗ್ರಹ
ದಾಂಡೇಲಿಯ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯಿಂದ ಶಿಕ್ಷಕ ಅಬ್ದುಲ್ ರಜಾಕ್ ಭಾಗವಾನ್ ಮತ್ತು ಸುಭಾಸ ನಾಯಕಗೆ ಸನ್ಮಾನ
ದಾಂಡೇಲಿ: ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರ ದಾಂಡೇಲಿಯ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ದುಂಡಪ್ಪ ಗೂಳೂರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಡೆದ ಶಿಕ್ಷಕ ಅಬ್ದುಲ್ ರಜಾಕ್ ಭಾಗವಾನ್…
Read Moreಡಾ.ಟಿ.ಸಿ.ಮಲ್ಲಾಪುರಮಠ ನಿಧನ
ಹಳಿಯಾಳ: ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕ, ಜ್ಯೋತಿಷ್ಯ ಪರಿಣಿತ, ಆಯುರ್ವೇದ ವೈದ್ಯ, ತೇರಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಟಿ.ಸಿ.ಮಲ್ಲಾಪುರಮಠ ಅವರು ಪಟ್ಟಣದ ಬ್ರಾಹ್ಮಣಗಲ್ಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೂಲತಃ ರಾಮದುರ್ಗ ತಾಲೂಕಿನ…
Read Moreಪುನೀತ ಅಭಿಮಾನಿ ಬಳಗದಿಂದ ಶೃದ್ಧಾಂಜಲಿ
ಅಂಕೋಲಾ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪುನೀತ ರಾಜಕುಮಾರ ಅವರ ಸ್ಮರಣಾರ್ಥವಾಗಿ ಅಂಕೋಲಾ ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪುನೀತ ರಾಜಕುಮಾರ ಅಭಿಮಾನಿ ಬಳಗದಿಂದ ನೀಡಲಾಗಿದ್ದ ಆಲದ ಮತ್ತು ಸಂಪಿಗೆ ಗಿಡದ ಹಿಂಬದಿ ನಾಮಫಲಕವನ್ನು ಅಳವಡಿಸಿ ಶೃದ್ಧಾಂಜಲಿ…
Read Moreಹೊಸಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸರಸ್ವತಿ ಪೂಜೆ
ಶಿರಸಿ: ತಾಲೂಕಿನ ಹೊಸಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು. ಬದನಗೋಡ ಗ್ರಾಮ ಪಂಚಾಯತಿ ಸದಸ್ಯ ಮಾರುತಿ ಮಟ್ಟೇರ್ ಮಾತನಾಡಿದರು. ಮಕ್ಕಳು ಮಹಾತ್ಮರ ವೇಷಭೂಷಣ ಧರಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಮಕ್ಕಳಿಂದ…
Read More