Slide
Slide
Slide
previous arrow
next arrow

ವಾಮನಾಶ್ರಮ ಸ್ವಾಮಿಗಳಿಗೆ ಅದ್ಧೂರಿ ಸ್ವಾಗತ

ಕುಮಟಾ: ಕಾಶಿಯಲ್ಲಿ ವೈಶ್ಯವಾಣಿ ಸಮಾಜದ ಮೂಲ ಕುಲಗುರು ಮಠದ ಪುನರ್ ನಿರ್ಮಾಣಕ್ಕಾಗಿ ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು ಕೇರಳದಿಂದ ಆರಂಭಿಸಿರುವ ಪಾದಯಾತ್ರೆ ಮಂಗಳವಾರ ಪಟ್ಟಣಕ್ಕೆ ತಲುಪುತ್ತಿದ್ದಂತೆ ಇಲ್ಲಿನ ಸಮಾಜ ಬಾಂಧವರು ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಿದರು.ಕಾಶಿಯಲ್ಲಿ ವೈಶ್ಯವಾಣಿ…

Read More

ಬಿಕಾಂನಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ

ಹೊನ್ನಾವರ: ಕವಿವಿ ಧಾರವಾಡ ಇವರು ನಡೆಸಿದ ಬಿಕಾಂ 6ನೇ ಸಮಿಸ್ಟರ್‌ನ ಪರೀಕ್ಷೆಯಲ್ಲಿ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಮಹಾವಿದ್ಯಾಲಯದ ಬಿಕಾಂ 6ನೇ ಸೆಮಿಸ್ಟರ್‌ನ 127 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು…

Read More

ಆರೋಗ್ಯ ಭಾಗ್ಯ ನಿಜವಾದ ಸಂಪತ್ತು: ಡಾ.ನರಸಿಂಹ ಪೈ

ಹೊನ್ನಾವರ: ಜೀವನದಲ್ಲಿ ಆರೋಗ್ಯ ಭಾಗ್ಯ ನಿಜವಾದ ಸಂಪತ್ತು. ನಾವು ಮೊದಲು ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಆರೋಗ್ಯ ಚೆನ್ನಾಗಿದ್ದರೆ ಆರ್ಥಿಕ ಸಂಪತ್ತು ಗಳಿಸಬಹುದು ಎಂದು ಕೆಎಂಸಿಯ ಹಿರಿಯ ಹೃದಯ ವೈದ್ಯ ಡಾ.ನರಸಿಂಹ ಪೈ ಹೇಳಿದರು.ಅವರು ನಗರದ ಜಿಎಸ್‌ಬಿ…

Read More

ಬಂದೂಕು ಲೈಸನ್ಸ್ ನವೀಕರಣ ರೈತರಿಗೆ ನುಂಗಲಾರದ ಬಿಸಿತುಪ್ಪ – ಗಂಗಾಧರ ಗಣೇಶಪಾಲ್

ಶಿರಸಿ: ಸರ್ಕಾರದ ನಿಲುವು, ಜನಪ್ರತಿನಿದಿಗಳ ಗಮನಕ್ಕೆ ಬಾರದೇ ಇರುವುದು ತುಂಬಾ ದುರಾದೃಷ್ಟಕರ. ಕಾರಣ ರೈತರಿಗೆ ಅನುಕೂಲವಾಗಲೆಂದು ಬಹಳ ಹಿಂದಿನ ಸರ್ಕಾರ ಕಾಡು ಪ್ರಾಣಿಗಳು, ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ಅಧಿಕೃತ ಲೈಸನ್ಸ್ ಹೊಂದಿದ ಬಂದೂಕುಗಳನ್ನು ರೈತರಿಗೋಸ್ಕರ ಜಾರಿಗೆ ತಂದು ಕೊಟ್ಟದ್ದು ಒಳ್ಳೆಯದು.…

Read More

ಬನವಾಸಿಯಲ್ಲಿ ‘ಮತದಾರ ಪಟ್ಟಿಯಲ್ಲಿ ಸೇರ್ಪಡೆ ಜಾಥಾ’

ಶಿರಸಿ: ತಾಲೂಕಿನ ಬನವಾಸಿಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಬುಧವಾರ ಬನವಾಸಿಯ ಮುಖ್ಯಬೀದಿಗಳಲ್ಲಿ ಬ್ಯಾನರ್ ಹಿಡಿದು ಜಾಥಾ ನಡೆಸಿದರು. ಪ್ರಜಾಪ್ರಭುತ್ವದ ಬೆನ್ನೆಲುಬಾದ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ, 18 ವರ್ಷಕ್ಕೆ…

Read More
Share This
Back to top