ಯಲ್ಲಾಪುರ: ಬಿಜೆಪಿ ಹಿರಿಯ ಮುಖಂಡ ಗಣಪತಿ ಬೊಳ್ಗುಡ್ಡೆಯವರ ತಾಯಿ ರಾಧಾ ವೆಂಕಟ್ರಮಣ ಭಟ್ಟ(ಬೋಳ್ಗುಡ್ಡೆ) ಬುಧವಾರ ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.ರಾಧಾ ಬೋಳ್ಗುಡ್ಡೆಯವರು ಪಾರಂಪರಿಕ ವೈದ್ಯರಾಗಿದ್ದ ಪತಿ ದಿ.ವೆಂಕಟ್ರಮಣ ಬೋಳ್ಗುಡ್ಡೆಯವರಿಗೆ ಔಷಧಿಯ ಸಸ್ಯಗಳನ್ನು ಬೆಳೆಸುವಲ್ಲಿ…
Read Moreಸುದ್ದಿ ಸಂಗ್ರಹ
ಜಿಲ್ಲಾ ಮಟ್ಟದ ಅಣುಕು ಸಂಸತ್ತು ಸ್ಪರ್ಧೆ: ವಿವಿಧ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗಿ
ಹೊನ್ನಾವರ: ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಅಣುಕು ಸಂಸತ್ತು ಸ್ಪರ್ಧೆಯು ಮೋಹನ್ ಶೆಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಹೊನ್ನಾವರದಲ್ಲಿ ಇತ್ತೀಚೆಗೆ ನಡೆಯಿತು. ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪದವಿ ಪೂರ್ವ ಉಪ ನಿರ್ದೇಶಕರು…
Read Moreಜಿಲ್ಲೆಯನ್ನು ಸುತ್ತಾಡಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿದ್ದೇನೆ: ಡಿಸಿ ಕವಳಿಕಟ್ಟಿ
ಕಾರವಾರ: ಜಿಲ್ಲೆಗೆ ಹೊಸಬನಾಗಿರುವುದರಿಂದ ಭೌಗೋಳಿಕವಾಗಿ ಜಿಲ್ಲೆಯನ್ನು ಸುತ್ತಾಡಿ ಮಾಹಿತಿ ಕಲೆ ಹಾಕುವ ಕಾರ್ಯ ಮಾಡುತ್ತಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಸ್ಥಳೀಯ ಜನರು ಹಾಗೂ…
Read Moreಜಾರಕಿಹೊಳಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ನಿಲುವು ಸ್ಪಷ್ಟ ಪಡಿಸಿ: ಸಚಿವ ಕೋಟಾ ಪೂಜಾರಿ
ಕಾರವಾರ: ಹಿಂದೂ ಧರ್ಮದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿಲುವನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ.ಬುಧವಾರ…
Read Moreಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಭತ್ತದ ಪ್ರದೇಶಗಳಿಗೆ ಭೇಟಿ
ಸಿದ್ದಾಪುರ: ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಾಲೂಕಿನಲ್ಲಿ ಹುಳಗಳ ಬಾಧೆಯಿರುವ ಬಿಳಗಿ, ಹೊಸಳ್ಳಿ, ಮುತ್ತಿಗೆ, ಬೇಡ್ಕಣಿ, ಮನಮನೆ ಗ್ರಾಮಗಳ ಭತ್ತದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಸಿದರು.ತಾಲೂಕಿನಾದ್ಯಂತ ಭತ್ತದ ಬೆಳೆಗೆ ಕಂದುಜಿಗಿ ಹುಳದ ಬಾಧೆ…
Read More