ಅಂಕೋಲಾದ ಕಂತ್ರಿ ಮಾಧವನಗರದ ಕಲಾವಿದೆ ಪಲ್ಲವಿ ಶೆಟ್ಟಿ ಅವರು ಗುರುನಾನಕ್ ಜಯಂತಿ ನಿಮಿತ್ತ ಕಪ್ಪು ಎಳ್ಳಿನಿಂದ ಗುರುನಾನಕರ ಚಿತ್ರ ಬಿಡಿಸಿರುವುದು.
Read Moreಸುದ್ದಿ ಸಂಗ್ರಹ
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ
ಮುಂಡಗೋಡ: ತಾಲೂಕ ಆಡಳಿತ ಹಾಗೂ ತಾಲೂಕ ಪಂಚಾಯತ್ ಮತ್ತು ತಾಲೂಕ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಜಾಗೃತಿ ಕಾರ್ಯಕ್ರಮ ನಡೆಯಿತು.ಪ್ರವಾಸಿ ಮಂದಿರದ ಆವರಣದಲ್ಲಿ ತಹಶೀಲ್ದಾರ ಕಂದಾಯ ಇಲಾಖೆ ಸಿಬ್ಬಂದಿಗಳು, ಶಿಕ್ಷಕರು ಹಾಗೂ…
Read Moreನ. 13ಕ್ಕೆ ‘ಕಡಲ ಹಕ್ಕಿ’ ಕವನ ಸಂಕಲನ ಬಿಡುಗಡೆ
ಅಂಕೋಲಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕುಸುಮ ಪ್ರಕಾಶನ (ವಾಸರೆ) ಹಿರೇಗುತ್ತಿ ಇವರ ಆಶ್ರಯದಲ್ಲಿ ನಿವೃತ್ತ ಶಿಕ್ಷಕ ದಿನಕರ ನಾರಾಯಣ ನಾಯಕ ಇವರ ಪ್ರಥಮ ಕವನ ಸಂಕಲನ ‘ಕಡಲ ಹಕ್ಕಿ’ ಬಿಡುಗಡೆ ಸಮಾರಂಭ ನ.13ರಂದು 3 ಗಂಟೆಗೆ ಪಟ್ಟಣದ…
Read Moreವಾರಾಂತ್ಯದಲ್ಲಿ ಉಚಿತ ಕರಕುಶಲ, ಚಿತ್ರಕಲೆ ಕಲಿಕೆ ತರಬೇತಿ
ಶಿರಸಿ: ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಶಿರಸಿ ಹಾಗೂ ಅರುಣೋದಯ ಸಂಸ್ಥೆ (ರಿ) ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ 9-16 ವರ್ಷದ ಮಕ್ಕಳಿಗಾಗಿ “ಉಚಿತ ವಾರಾಂತ್ಯ ಕರಕುಶಲ ಕಲೆ ಮತ್ತು ಚಿತ್ರಕಲೆ ಕಲಿಕೆ” ಕಾರ್ಯಕ್ರಮವನ್ನು ಶಿರಸಿಯ…
Read Moreಭಾಷೆ ಸತ್ತರೆ ನಮ್ಮ ಚರಿತ್ರೆಯೇ ಕಳೆದು ಹೋಗುತ್ತದೆ: ಡಾ.ಸರ್ಫ್ರಾಜ್ ಚಂದ್ರಗುತ್ತಿ
ಸಿದ್ದಾಪುರ: ಮನುಷ್ಯನು ಕಟ್ಟಿಕೊಂಡಿರುವ ಒಂದು ಅದ್ಬುತ ಅನ್ವೇಷಣೆಯೇ ಭಾಷೆ, ನಮ್ಮಲ್ಲಿ ಶಬ್ದಗಳು ಕಡಿಮೆ ಇದ್ದಾಗ ಬೇರೆ ಭಾಷೆಗಳನ್ನು ಬಳಸಬೇಕು. ಅಷ್ಟೊಂದು ಅದ್ಬುತ ಶಬ್ದ ಭಂಡಾರ ನಮ್ಮ ಕನ್ನಡ ಭಾಷೆಯಲ್ಲಿದೆ. ಭಾಷೆ ಸತ್ತರೆ ನಮ್ಮ ಚರಿತ್ರೆಯೇ ಕಳೆದು ಹೋಗುತ್ತದೆ ಎಂದು…
Read More