Slide
Slide
Slide
previous arrow
next arrow

ಖೇಲೋ ಇಂಡಿಯಾ ಯೂತ್ ಗೇಮ್ಸ್: ಶಿರಸಿ ಕುವರನಿಗೆ ಬೆಳ್ಳಿ ಪದಕ

ಶಿರಸಿ: ಚೆನ್ನೈನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯ ಯೂತ್ ಗೇಮ್ಸ್ ನಲ್ಲಿ ಶಿರಸಿಯ ಯಶಸ್ ಪ್ರವೀಣ ಕುರಬರ್ ಹ್ಯಾಮರ್ ಎಸೆತದಲ್ಲಿ ಬೆಳ್ಳಿ ಪದಕ ಪಡೆದು ಸಾಧನೆಗೈದಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿದ್ದ ಯಶಸ್ ಹ್ಯಾಮರ್ ಎಸೆತದಲ್ಲಿ 64.12 ಮೀಟರ್ ದೂರ ಎಸೆಯುವ ಮೂಲಕ…

Read More

ದೇಹಳ್ಳಿ ಸರ್ಕಾರಿ ಶಾಲೆಯ ಸಾಂಸ್ಕೃತಿಕ ಸೌರಭ ದಶಮಾನೋತ್ಸವ

ಯಲ್ಲಾಪುರ: ಜಿಲ್ಲೆಯಲ್ಲಿ ಮಾದರಿ ಶಾಲೆ ಎನಿಸಿಕೊಂಡ ದೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಇದೀಗ ದಶಮಾನೋತ್ಸವದ ಸಂಭ್ರಮ. ಜ.26 ರಂದು ದಶಮಾನೋತ್ಸವದ ಕಾರ್ಯಕ್ರಮ ವಿವಿಧ ವಿಧಾಯಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಳೆದ 10 ವರ್ಷಗಳಿಂದ…

Read More

ದಾಖಲೆಗಳಿಲ್ಲದೆ ಇತಿಹಾಸ ಬರವಣಿಗೆ ಸಲ್ಲ: ಡಾ.ಬಾಲಕೃಷ್ಣ ಹೆಗಡೆ

ಶಿವಮೊಗ್ಗ: ದಾಖಲೆಗಳೆಂದರೆ ಇತಿಹಾಸ ಮತ್ತು ಸಮಾಜದ ನಡುವಿನ ಕೋನಶಿಲೆ ಇದ್ದಂತೆ. ದಾಖಲೆಗಳಿಲ್ಲದಿದ್ದರೆ ಇತಿಹಾಸವೆಂಬ ಇಡೀ ಸೌಧವೇ ಬಿದ್ದುಹೋಗುತ್ತದೆ. ದಾಖಲೆಗಳಿಲ್ಲದೆ ಇತಿಹಾಸ ಬರವಣಿಗೆ ಸಲ್ಲ ಎಂದು ಇತಿಹಾಸ ತಜ್ಞ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತದ…

Read More

‘ಸಂಬಂಧಗಳಲ್ಲಿ ಪರಿಶುದ್ಧತೆ,ನಿಸ್ವಾರ್ಥತೆ ಇರುವುದು ಗ್ರಾಮೀಣ ಜೀವನದಲ್ಲಿ’

ಸಿದ್ದಾಪುರ: ಪರಿಸರ,ಗಾಳಿ,ನೀರು ಮುಂತಾದವುಗಳ ಶುದ್ಧತೆ ಮಾತ್ರವಲ್ಲದೇ ಸಂಬಂಧಗಳಲ್ಲೂ ಪರಿಶುದ್ಧತೆ,ನಿಸ್ವಾರ್ಥ ಗ್ರಾಮೀಣ ಜೀವನದಲ್ಲಿದೆ. ಗ್ರಾಮ್ಯ ಜೀವನದ ಬೇರುಗಳು ಗಟ್ಟಿಯಾಗಿದ್ದರೆ ಎಲ್ಲವೂ ಉಳಿಯುತ್ತದೆ. ಇಂಥ ಬೇರುಗಳು ಈ ಕಾಲದಲ್ಲೂ ಉಳಿದಿದೆ ಎನ್ನುವದನ್ನು ನಿರೂಪಿಸುವಂಥದ್ದು ಇಂಥ ಸಂದರ್ಭಗಳು ಮಾತ್ರ ಎಂದು ಸಾಮಾಜಿಕ ಧುರೀಣ,ಶಿಕ್ಷಣ…

Read More

ಕುಡಿಯುವ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ: ಎಸಿ ಅಪರ್ಣ ಸೂಚನೆ

ಸಿದ್ದಾಪುರ: ಸ್ಥಳೀಯ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಅಪರ್ಣ ರಮೇಶ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿತು. ಪಟ್ಟಣ ಪಂಚಾಯತ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ…

Read More
Share This
Back to top