Slide
Slide
Slide
previous arrow
next arrow

ಕಾವಿ ಕಲೆಯ ಕಲಾವಿದೆ ಶೋಭಾ ಇನ್ನಿಲ್ಲ

ಕಾರವಾರ: ಕಾವಿ ಕಲೆಯ ಕಲಾವಿದೆ ಶೋಭಾ ಭಟ್ ಕಾರ್ಣಿಕ (52) ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಶೋಭಾ ಅವರ ಮಾರ್ಗದಲ್ಲಿ ಹಾಗೂ ಹಿಂದಿನ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಸಹಕಾರದಲ್ಲಿ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡಿಸಲಾಗಿರುವ ಕಾವಿ ಆರ್ಟ್ ಇಂದಿಗೂ…

Read More

‘ನಾಮಧಾರಿ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಹೊನ್ನಾವರ: ತಾಲೂಕಿನ ನಾಮಧಾರಿ ಕ್ರೀಡಾ ವೇದಿಕೆಯ ವತಿಯಿಂದ ಆಯೋಜಿಸಿದ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ನಾಮಧಾರಿ ಟ್ರೋಫಿ’ ಸಂತೇಗುಳಿಯ ಮಹಾಸತಿ ಕ್ರೀಡಾಗಂಣದಲ್ಲಿ ಗುರುವಾರ ಆರಂಭಗೊoಡಿತು.ಕ್ರೀಡಾಕೂಟ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ…

Read More

ದೇಶಪಾಂಡೆಗೆ ಅತ್ಯುತ್ತಮ ಶಾಸಕ ಪ್ರಶಸ್ತಿ: ಜನಶಕ್ತಿ ವೇದಿಕೆ ಅಭಿನಂದನೆ

ಕಾರವಾರ: ರಾಜ್ಯ ವಿಧಾನಸಭೆಗೆ ಎಂಟು ಬಾರಿ ಆಯ್ಕೆಯಾಗಿ, 2022ನೇ ಸಾಲಿನ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಚಿವ ಹಾಗೂ ಹಾಲಿ ಹಳಿಯಾಳ- ದಾಂಡೇಲಿ- ಜೊಯಿಡಾ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಜಿಲ್ಲಾ…

Read More

ಪಿಯು ಕಾಲೇಜಿನಲ್ಲಿ ವಿದ್ಯುತ್ ಗ್ರಾಹಕರ ಸುರಕ್ಷತೆ ಕಾರ್ಯಗಾರ

ಕುಮಟಾ: ತಾಲೂಕಿನ ಹಿರೇಗುತ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಗ್ರಾಹಕರ ಸುರಕ್ಷತೆ ಮತ್ತು ಜಾಗೃತಿ ಕಾರ್ಯಗಾರ ನಡೆಯಿತು.ಹೆಸ್ಕಾಂ ಕುಮಟಾ ಹಾಗೂ ಗೋಕರ್ಣ ಶಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಗಾರದಲ್ಲಿ ಹೆಸ್ಕಾಂ ಹೊನ್ನಾವರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ್ ಭಾಗವತ…

Read More

ನಿವೃತ್ತ ಪ್ರಾಧ್ಯಾಪಕ ಪಿ.ಟಿ.ಥಾಮಸ್ ನಿಧನ

ಅಂಕೋಲಾ: ಇಲ್ಲಿಯ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಸುದೀರ್ಘ ಕಾಲ ಮನಶಾಸ್ತ್ರ ಹಾಗೂ ತರ್ಕಶಾಸ್ತ್ರ ವಿಷಯದ ಪ್ರಾಧ್ಯಾಪಕರಾಗಿದ್ದ ಪ್ರೊ.ಪಿ.ಟಿ.ಥಾಮಸ್ (91) ವಯೋಸಹಜ ಅನಾರೋಗ್ಯದಿಂದ ಕೇರಳದಲ್ಲಿ ನಿಧನರಾದರು.ಮಲೆಯಾಳಂ ಮಾತೃ ಭಾಷೆಯವರಾದ ಅವರು ಕನ್ನಡವನ್ನು ಬಹಳ ಆಸಕ್ತಿಯಿಂದ ಕಲಿತು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಹಾಗೂ…

Read More
Share This
Back to top