Slide
Slide
Slide
previous arrow
next arrow

ಕೋಲಸಿರ್ಸಿಯಲ್ಲಿ ಮಹಿಳಾ, ವಿಶೇಷಚೇತನರ ಗ್ರಾಮಸಭೆ

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮ ಪಂಚಾಯತ ಸಭಾಭವನದಲ್ಲಿ 2022- 23ನೇ ಸಾಲಿನ ಮಕ್ಕಳ ಹಕ್ಕುಗಳ, ಮಹಿಳಾ ಹಾಗೂ ವಿಶೇಷಚೇತನರ ಗ್ರಾಮಸಭೆ ಗ್ರಾಮ ಪಂಚಾಯತ ಅಧ್ಯಕ್ಷೆ ಮಮತಾ ಸುರೇಶ ಮಡಿವಾಳರ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಮಕ್ಕಳ, ಮಹಿಳೆಯರ ಹಾಗೂ…

Read More

ಡಿ.31ಕ್ಕೆ ವೃತ್ತಿ ಬದುಕಿಗೆ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆ ನಿವೃತ್ತಿ

ದಾಂಡೇಲಿ: ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಜಿ. ಹೆಗಡೆ ಅವರ ವೃತ್ತಿ ಬದುಕಿನಿಂದ ಡಿ.31ರಂದು ನಿವೃತ್ತಿ ಹೊಂದುತ್ತಿದ್ದಾರೆ.ಕಳೆದ 36 ವರ್ಷಗಳಿಂದ ಮಹಾವಿದ್ಯಾಲಯದಲ್ಲಿ ಆಂಗ್ಲ ವಿಭಾಗದ ಉಪನ್ಯಾಸಕರಾಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಳೆದ ಒಂದು…

Read More

ಜಾಹೀರಾತು, ಸರಕು ವ್ಯಾಮೋಹದಿಂದ ಭ್ರಮೆ ಸೃಷ್ಟಿ: ನಾಗೇಶ ಹೆಗಡೆ

ಕುಮಟಾ: ಜಾಹೀರಾತು ಮೋಹ ಹಾಗೂ ಸರಕು ವ್ಯಾಮೋಹ ಇಂದು ನಮ್ಮನ್ನು ಭ್ರಮಾತ್ಮಕ ಜೀವನದತ್ತ ಕೊಂಡೊಯ್ಯುತ್ತಿದೆ ಎಂದು ಖ್ಯಾತ ಪರಿಸರ ಚಿಂತಕ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಗತ್ತು ಎದುರಿಸುತ್ತಿರುವ ಪರಿಸರದ ಬಿಕ್ಕಟ್ಟಿನ ಕುರಿತು…

Read More

ಶ್ರೀಗಂಧಹಾರ ಪ್ರಶಸ್ತಿಗೆ ವನರಾಗ ಶರ್ಮಾ ಆಯ್ಕೆ

ಯಲ್ಲಾಪುರ: ‘ವರ್ಷಂಪ್ರತಿ ನಮ್ಮ ಸಾಹಿತ್ಯಾರಾಧನ’ ಸಂಸ್ಥೆ ಕೊಡಮಾಡುತ್ತಿರುವ ಶ್ರೀಗಂಧಹಾರ ಪ್ರಶಸ್ತಿಗೆ ಹಿರಿಯ ಲೇಖಕ, ಕವಿ, ಸಾಹಿತಿ, ಕತೆಗಾರ ವನರಾಗ ಶರ್ಮಾ ಆಯ್ಕೆಯಾಗಿದ್ದಾರೆ.ಅವರ ಮಧುರ ರಾಮಾಯಣ ಕೃತಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, 10 ಸಾವಿರ ರೂಪಾಯಿ ನಗದು ಸಹಿತ ಪ್ರಶಸ್ತಿ…

Read More

ಕಾರಣ ಬೇಡ, ಕೆಲಸ ಮುಗಿಸಿ: ಅಧಿಕಾರಿಗಳಿಗೆ ಸಿಇಒ ಈಶ್ವರ ಖಂಡೂ ಸೂಚನೆ

ಕಾರವಾರ: ಸಾರ್ವಜನಿಕರಿಂದ ಬಂದoತಹ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿಗೊಳಿಸಿ ಅಥವಾ ಮರುಪರಿಶೀಲಸಿ ಅನುಮೋದನೆ ನೀಡಿ. ಕಾರಣಗಳನ್ನು ನೀಡದೇ ಕೆಲಸ ಬೇಗ ಮುಗಿಸಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಖಂಡೂ ಹೇಳಿದರು.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ…

Read More
Share This
Back to top