Slide
Slide
Slide
previous arrow
next arrow

ಶಿರಸಿಯಲ್ಲಿ ಉದ್ಯೋಗಾವಕಾಶ: ಜಾಹೀರಾತು

ಬೇಕಾಗಿದ್ದಾರೆ ನೂತನ ಕಟ್ಟಡದಲ್ಲಿ ಪ್ರಾರಂಭವಾಗಿರುವ ಮೇ। ವಿಜಯಕುಮಾರ ಪಾಟೀಲ್ & ಕಂ ಚಾರ್ಟರ್ಡ್ ಅಕೌಂಟಂಟ್‌ ಕಚೇರಿಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ವಿದ್ಯಾರ್ಹತೆ:*ಬಿ.ಕಾಂ/ಎಂ.ಕಾಂ./ಬಿಬಿಎ ಪದವಿ *ಸಿಎ ಆರ್ಟಿಕಲ್‌ಷಿಪ್ ಮಾಡಲಿಚ್ಚಿಸುವವರು ಸಹ ಸಂಪರ್ಕಿಸಬಹುದು.*Ex bank employee, candidates having 2years experince…

Read More

ರಾಜಿನಾಮೆ ಸಲ್ಲಿಸಿದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ

ಶಿರಸಿ: ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ .ಪಿ ಕುಮಾರಸ್ವಾಮಿ ಇಲ್ಲಿನ ಸಭಾಧ್ಯಕ್ಷರ ಕಚೇರಿಗೆ ಆಗಮಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜೀನಾಮೆ‌ ಪತ್ರವನ್ನು‌ ಸ್ವೀಕರಿಸಿದರು.

Read More

ತರಕಾರಿ ಚೀಲಗಳ ನಡುವೆ ಗೋಮಾಂಸ ಸಾಗಾಟ: ಪ್ರಕರಣ ದಾಖಲು

ಕುಮಟಾ : ತಾಲೂಕಿನ ಹೊಳೆಗದ್ದೆ ಟೊಲ್ ಬಳಿ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕುಮಟಾ ಪೋಲಿಸರು ಶುಕ್ರವಾರ ಬೆಳಿಗ್ಗೆ 3 ಗಂಟೆಯ ಸಮಯದಲ್ಲಿ ಬೊಲೆರೊ ಪಿಕಪ್ ವಾಹನವನ್ನು ತಪಾಸಣೆ ನಡೆಸಿದಾಗ ಗೋಮಾಂಸ ಸಾಗಾಟ ನಡೆಸುತ್ತಿರುವುದು ಬೆಳಕಿಹೆ…

Read More

ಇಂಡಿಯಾಸ್ ಡ್ಯಾನ್ಸ್ ಪವರ್‌: ಜಿಲ್ಲೆಯ ತನುಶ್ರೀ, ಧಾತ್ರಿ ಉತ್ತಮ ಪ್ರದರ್ಶನ

ದಾಂಡೇಲಿ: ನಗರದ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿನಿಯರಾದ ತನುಶ್ರೀ ಬೋವಿ ಮತ್ತು ಧಾತ್ರಿ ಗೌಡ ಭೋಪಾಲ್‌ನಲ್ಲಿ ನಡೆಯುತ್ತಿರುವ ಇಂಡಿಯಾಸ್ ಡ್ಯಾನ್ಸ್ ಪವರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.ಜೊಯಿಡಾ ಪೊಲೀಸ್ ಠಾಣೆಯಲ್ಲಿ ಎಎಸೈಯಾಗಿರುವ…

Read More

ಶಿರಸಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅಭಿರಾಮ ಹೆಗಡೆ ನಾಮಪತ್ರ ಸಲ್ಲಿಕೆ

ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಮ್ಮ ಉಮೇಧುವಾರಿಕೆಯನ್ನು ತೋರಿಸಲು ಅಣಿಯಾಗುತ್ತಿದ್ದಾರೆ. ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹಾಲಳ್ಳದ ಅಭಿರಾಮ ಹೆಗಡೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಭಾಜಪಾದಿಂದ ಹಾಲಿ ಶಾಸಕ ವಿಶ್ವೇಶ್ವರ…

Read More
Share This
Back to top