ಹಲಾಲ್ ಎನ್ನುವುದು ಕೇವಲ ಆಚರಣೆ ತಿನ್ನುವಿಕೆಗೆ ಸಂಬಂಧಿಸಿಲ್ಲ. ಹಲಾಲ್ ಎಂಬುದು ಸಮಾಂತರ ಆರ್ಥಿಕತೆಯಾಗಿ ಜಗದಾದ್ಯಂತ ಇದೆ. ಈ ವಿಚಾರ ಅರಿತ ಯುರೋಪಿನ ಆರು ದೇಶಗಳು ಹಲಾಲ್ ಪ್ರಮಾಣೀಕರಣವನ್ನು ನಿಷೇಧಿಸಿವೆ. ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುವ ಜಿಹಾದಿ ಶಕ್ತಿಗಳು ಬೆಳೆಯುತ್ತಿದ್ದರೆ…
Read Moreಸುದ್ದಿ ಸಂಗ್ರಹ
ಹೊಸ ಅಭಿವೃದ್ಧಿಗೆ ಭಾಷ್ಯ ಬರೆದ ಮೋದಿ ಕಾರ್ಯಕ್ರಮ: ರೂಪಾಲಿ ನಾಯ್ಕ್
ಕಾರವಾರ: ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಅಭೂತಪೂರ್ವವಾಗಿ ಯಶಸ್ವಿಯಾಗಿದ್ದು, ಸಮಾವೇಶಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದವರಿಗೆ ನಿರಾಸೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಹೇಳಿದರು.ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿ, ಪ್ರಧಾನಿ ಮೋದಿ ಪ್ರಥಮ ಬಾರಿಗೆ…
Read Moreಬಿಜೆಪಿ ಸೇರುವ ಅಸ್ನೋಟಿಕರ್ ಕನಸು ನನಸಾಗದು: ವೆಂಕಟೇಶ ನಾಯ್ಕ್
ಕಾರವಾರ: ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರಿಗೆ ಈ ಬಾರಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಪ್ರಚಾರಕ್ಕಿಳಿದಿದ್ದಾರೆ ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದ್ದಾರೆ. ಇಲ್ಲಿ…
Read Moreಆರು ತಿಂಗಳಲ್ಲಿ ಆಸ್ಪತ್ರೆಗೆ ಶಿಲಾನ್ಯಾಸ: ನಿವೇದಿತ್ ಆಳ್ವಾ
ಹೊನ್ನಾವರ: ನನ್ನನ್ನ ಶಾಸಕನಾಗಿ ಆಯ್ಕೆ ಮಾಡಿದರೆ ಆರು ತಿಂಗಳಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿಗಳನ್ನ ಕರೆದುಕೊಂಡು ಬಂದು ಶಿಲಾನ್ಯಾಸ ಮಾಡಿಸುತ್ತೇನೆ, ಈ ಮಾತಿಗೆ ಯಾವುದೇ ಕಾರಣಕ್ಕೂ ತಪ್ಪುವುದಿಲ್ಲ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಹೇಳಿದರು.…
Read Moreಕುಮಾರಸ್ವಾಮಿಯಿಂದ ತೇಜೋವಧೆ, ಮಾನನಷ್ಟ ಪ್ರಕರಣ ದಾಖಲಿಸುವೆ: ಆರ್.ವಿ.ಡಿ.
ದಾಂಡೇಲಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಿಂದೆ ಮುಂದೆ ಯೋಚಿಸದೆ, ಸರಿಯಾಗಿ ಪರಿಶೀಲಿಸದೇ, ಘೋಟ್ನೇಕರ್ ಅವರ ಪ್ರಚೋದನೆಗೊಳಗಾಗಿ ಬೆಂಗಳೂರಿನ ಜಕ್ಕೂರಿನಲ್ಲಿ ಜಾಗ ಅತಿಕ್ರಮಿಸಿಕೊಂಡು ಬಂಗಲೆ ಕಟ್ಟಿದ್ದೇನೆ ಎಂದು ಆರೋಪ ಮಾಡಿ ನನ್ನ ತೇಜೋವಧೆ ಮಾಡಲು ಹೊರಟಿರುವುದು ಸರಿಯಾದ ನಡೆಯಲ್ಲ. ಈ…
Read More