Slide
Slide
Slide
previous arrow
next arrow

ಫೆ.28ಕ್ಕೆ ಕದಂಬೋತ್ಸವ ಶೋಭಾಯಾತ್ರೆ: ಪ್ರತಿಷ್ಠಿತ ಕಲಾತಂಡಗಳು ಭಾಗಿ

ಶಿರಸಿ: ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ ಎರಡು ದಿನಗಳ ಕದಂಬೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಫೆ. 28ರಂದು ಕದಂಬೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದು‌  ಮಧ್ಯಾಹ್ನ 1 ಗಂಟೆಗೆ ಶ್ರೀ ಮಧುಕೇಶ್ವರ ದೇವಾಲಯ ಎದುರಿನಿಂದ ಶೋಭಾಯಾತ್ರೆ ಪ್ರಾರಂಭವಾಗಲಿದೆ. ಶೋಭಾಯಾತ್ರೆಯ ಉದ್ಘಾಟನೆಯನ್ನು ಕಾರ್ಮಿಕ…

Read More

ಇಂದು ಭೈರುಂಬೆಯಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ

ಶಿರಸಿ: ತಾಲೂಕಿನ ಭೈರುಂಬೆಯ ಶ್ರೀಶಾರದಾಂಬಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹುಳಗೋಳ ಸೇವಾ ಸಹಕಾರಿ‌ಸಂಘದ ಸಹಕಾರದಲ್ಲಿ ಫೆ.27,ಸೋಮವಾರ ಸಂಜೆ 6ರಿಂದ ಶ್ರೀಮತಿ ಅನ್ನಪೂರ್ಣ ಭಟ್ಟ, ಗಡಿಗೆಹೊಳೆ  ನಿರ್ದೇಶನದಲ್ಲಿ ‘ಸುದರ್ಶನ ವಿಜಯ’…

Read More

ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿಗೆ ಸ್ವರ್ಣವಲ್ಲೀ ಶ್ರೀಗಳಿಂದ ಬೀಳ್ಕೊಡುಗೆ

ಶಿರಸಿ: ವೀರ ರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿಯು ಸ್ವರ್ಣವಲ್ಲೀ‌ ಮಠಕ್ಕೆ ಆಗಮಿಸಿದ ವೇಳೆ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ಆರತಿ ಬೆಳಗಿ ಬೀಳ್ಕೊಟ್ಟರು.

Read More
Share This
Back to top