Slide
Slide
Slide
previous arrow
next arrow

ಭದ್ರತಾ ಪಡೆಯಿಂದ ಎನ್‌ಕೌಂಟರ್‌: ಓರ್ವ ಭಯೋತ್ಪಾದಕನ ಹತ್ಯೆ

ಪುಲ್ವಾಮಾ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಪುಲ್ವಾಮದಲ್ಲಿನ ಅವಂತಿಪುರದ ಪಡ್ಡಂಪುರದ ಹೊರ ವಲಯದಲ್ಲಿ ಮಂಗಳವಾರ ಬೆಳಗ್ಗೆ ಎನ್‌ಕೌಂಟರ್ ನಡೆದಿದೆ. ಆದರೆ ಉಗ್ರನ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.…

Read More

ರ‍್ಯಾಂಪ್ ಎದುರು ಪಾರ್ಕಿಂಗ್; ಅಂಗವಿಕಲರ ಓಡಾಟಕ್ಕೆ ತೊಂದರೆ

ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಅಂಗವಿಕಲರ ರ‍್ಯಾಂಪ್ ಎದುರು ಶುಲ್ಕದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದರಿಂದ ಅಂಗವಿಕಲ ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಗಿದೆ. ಇದರಿಂದಾಗಿ ಈ ರ‍್ಯಾಂಪ್ ಪ್ರಯೋಜನಕ್ಕೆ ಬಾರದಂತಾಗಿದೆ.ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಅಂಗವಿಕಲ ಪ್ರಯಾಣಿಕರಿಗೆ ಅನುಕೂಲವಾಗಲಿ…

Read More

ಸಬಗೇರಿ ಬಳಿ ಕೃತಕ ಟ್ರಾಫಿಕ್ ಜಾಮ್ ಸೃಷ್ಟಿಸುವ ಲಾರಿ ಚಾಲಕರು: ಸಾರ್ವಜನಿಕರ ಅಸಮಾಧಾನ

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗಿರುವ ಮುಂಡಗೋಡ್ ರಸ್ತೆ ಸಂಪರ್ಕಿಸುವ ಸಬಗೇರಿ ವೃತ್ತದ ಬಳಿ ಹೆದ್ದಾರಿ ಮೇಲೆ ಸಂಚರಿಸುವ ಭಾರಿ ವಾಹನ ಚಾಲಕರು ಕೃತಕ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದ್ದು, ಪಾದಚಾರಿಗಳು, ಬೈಕ್ ಸವಾರರು ಲಘು ವಾಹನ ಚಾಲಕರಿಗೆ…

Read More

ವಿದ್ಯುತ್ ಸಂಪರ್ಕದಿಂದ ಅರಣ್ಯ ವೀಕ್ಷಕನ ದಾರುಣ ಸಾವು

ಯಲ್ಲಾಪುರ: ಅರಣ್ಯದ ಕಾವಲುಗಾರನೋರ್ವ ಬೆಂಕಿ ನಂದಿಸುವ ಸಂದರ್ಭದಲ್ಲಿ ಹೈವೊಲ್ಟೇಜ್ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ, ದಾರುಣವಾಗಿ ಮೃತಪಟ್ಟಿರುವ ಘಟನೆ ಇಡುಗುಂದಿ ವಲಯ ಅರಣ್ಯ ವ್ಯಾಪ್ತಿಯ ತೆಲಂಗಾರದಲ್ಲಿ ರವಿವಾರ ರಾತ್ರಿ ನಡೆದಿದೆ.ಅರಣ್ಯ ವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ವಜ್ರಳ್ಳಿ ನಿವಾಸಿ ಜೂಜೆ ಲೂಯಿಸ್…

Read More

ಕಂಪೌಂಡ್ ತೆರವುಗೊಳಿಸದಿದ್ದರೆ ಚುನಾವಣೆ ಬಹಿಷ್ಕಾರ; ಮೀನುಗಾರರ ಎಚ್ಚರಿಕೆ

ಕುಮಟಾ: ತಾಲೂಕಿನ ನಾಡುಮಾಸ್ಕೇರಿಯ ಹೊಸನಗರದ ಬಡ ಮೀನುಗಾರ ಕುಟುಂಬಗಳ ಲಗತ್ತಿನಲ್ಲಿರುವ ಜಾಗದಲ್ಲಿ ರೆಸಾರ್ಟ್ ಉದ್ಯಮಿಯೋರ್ವ ನಿರ್ಮಿಸಿದ ಕಂಪೌಂಡ್‌ನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸದಿದ್ದರೆ ಸ್ಥಳೀಯ ಮೀನುಗಾರರು ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದಾರೆ.ತಾಲೂಕಿನ ನಾಡುಮಾಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಬಾವಿಕೊಡ್ಲದ ಹೊಸನಗರದ ಬಡ…

Read More
Share This
Back to top