Slide
Slide
Slide
previous arrow
next arrow

ಮಾತೃಭೂಮಿ ಪ್ರತಿಷ್ಠಾನಕ್ಕೆ 1 ಲಕ್ಷ ರೂ. ದೇಣಿಗೆ

ಯಲ್ಲಾಪುರ: ಚಾರ್ಟರ್ಡ್ ಅಕೌಂಟೆಂಟ್ ಕಮಲಾಕರ ಭಟ್ ಕಳಚೆ ಮಾತೃಭೂಮಿ ಸೇವಾ ಪ್ರತಿಷ್ಠಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.ಬೆಂಗಳೂರಿನ ಪ್ರತಿಷ್ಠಿತ ಚಾರ್ಟರ್ಡ ಅಕೌಂಟಂಟ್ ಸಂಸ್ಥೆಯಾಗಿರುವ ಅಂಕ್ ಅಸೋಸಿಯೇಟ್‌ನ ಪಾಲುದಾರರಾಗಿರುವ ಕಮಲಾಕರ ಭಟ್ ಆಸ್ಟ್ರೇಲಿಯಾದ ಸಿಪಿಎ ಸಂಸ್ಥೆಯ ಸದಸ್ಯರೂ ಆಗಿದ್ದಾರೆ.…

Read More

ಮನುಷ್ಯನ ಜೀವನ ಅನಿಶ್ಚಿತ, ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಬೇಕು: ಪ್ರಮೋದ ಹೆಗಡೆ

ಯಲ್ಲಾಪುರ: ಮನುಷ್ಯನ ಜೀವನ ಅನಿಶ್ಚಿತ, ಇರುವಷ್ಟು ದಿನ ಒಳ್ಳೆಯ ಕೆಲಸವನ್ನು ಮಾಡಿ ಸಮಾಜದಲ್ಲಿ ಗೌರವವನ್ನು ಪಡೆಯಬೇಕು. ಇಂತಹ ದಾರಿಯಲ್ಲಿ ನಡೆದುಬಂದ ದಿವಂಗತ ಬಿ.ಜಿ.ಹೆಗಡೆ ಗೇರಾಳ ಒಬ್ಬ ಸಜ್ಜನ, ಆದರ್ಶಪ್ರಾಯ ವ್ಯಕ್ತಿಯಾಗಿದ್ದರು ಎಂದು ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿ…

Read More

ಬೀಳೂರು ಕಾಲೇಜು ವಿದ್ಯಾರ್ಥಿಗಳಗೆ ಬೀಳ್ಕೊಡುಗೆ: ಭಾವುಕರಾದ ವಿದ್ಯಾರ್ಥಿಗಳು

ಶಿರಸಿ: ತಾಲೂಕಿನ ಬೀಳೂರು ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಗೆ ಆತ್ಮೀಯವಾಗಿ ಬೀಳ್ಕೊಡುಗೆ ಮಾಡಲಾಯಿತು.ಶಾರದಾ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಸ್ಥೆ ತಮಗೆ ನೀಡಿದ ಸರ್ವತೋಮುಖ ಅಭಿವೃದ್ಧಿಯ ಶಿಕ್ಷಣಕ್ಕಾಗಿ ಭಾವುಕರಾಗಿ ಧನ್ಯವಾದದ ಮಾತುಗಳನ್ನು ಆಡಿದರು. ಕಳೆದ ಸಾಲಿನ…

Read More

ಮಾ.1ಕ್ಕೆ ಬೇಡಜಂಗಮ ಜಿಲ್ಲಾ ಸಮಾವೇಶ

ದಾಂಡೇಲಿ: ಜಿಲ್ಲಾ ಬೇಡಜಂಗಮ ಒಕ್ಕೂಟದ ಆಶ್ರಯದಲ್ಲಿ ಮಾ.01ರಂದು ಬೆಳಿಗ್ಗೆ 11 ಗಂಟೆಗೆ ಮುಂಡಗೋಡದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಬೇಡಜಂಗಮ ಸಮಾಜದ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ತಾಲೂಕಿನ ಬೇಡಜಂಗಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು…

Read More

ಅನಧೀಕೃತ ಗೇಟ್ ತೆರವಿಗೆ ಹೈಕೋರ್ಟ್ ಆದೇಶ: ಆರ್. ಎಚ್.ನಾಯ್ಕ

ಕುಮಟಾ: ತಾಲೂಕಿನ ಕಾಗಲ ಗ್ರಾ.ಪಂ ವ್ಯಾಪ್ತಿಯ ಕಿರುಬೇಲೆ ಗ್ರಾಮದ ಸಾರ್ವಜನಿಕರ ರಸ್ತೆಯನ್ನು ಬಂದ್ ಮಾಡಿ, ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ನೀಡಿದ ಖಾಸಗಿ ವ್ಯಕ್ತಿಯೋರ್ವರು ಮಾಡಿದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಧಾರವಾಡ ಹೈಕೋರ್ಟ್ ಆದೇಶ ಮಾಡಿದೆ ಎಂದು ಸಾಮಾಜಿಕ ಹೋರಾಟಗಾರ ಆರ್.ಎಚ್.ನಾಯ್ಕ…

Read More
Share This
Back to top