ಹಳಿಯಾಳ: ಅರಣ್ಯ ಇಲಾಖೆಯ ದಿನಗೂಲಿ ನೌಕರನೊಬ್ಬನನ್ನು ಹೊಲದಲ್ಲಿ ಕಾಲು ಕತ್ತರಿಸಿ ಕೊಲೆ ಮಾಡಲಾಗಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. 2021ನೇ ಸಾಲಿನಲ್ಲಿ ವರ್ಷದ ಸಾಮಾಜಿಕ ಕಾರ್ಯ ವಲಯದಲ್ಲಿ ಕೊಡಮಾಡುವ ಮುಖ್ಯಮಂತ್ರಿ ಪದಕಕ್ಕೂ ಭಾಜನರಾಗಿದ್ದ, ಉರಗ ಸಂರಕ್ಷಕ ಪರಶುರಾಮ ತೋರಸ್ಕರ (54)…
Read Moreಸುದ್ದಿ ಸಂಗ್ರಹ
ಮತ ಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್
ಕುಮಟಾ: ಮೇ 10ರಂದು ಕರ್ನಾಟಕ ವಿಧಾನಸಭೆಗೆ ನಡೆದ ಮತದಾನದಲ್ಲಿ ಮತ ದಾಖಲಾದ ಮತಯಂತ್ರಗಳನ್ನ ಕುಮಟಾದ ಸ್ಟ್ರಾಂಗ್ ರೂಂನಲ್ಲಿ ಅಧಿಕಾರಿಗಳು ಭದ್ರಪಡಿಸಿದ್ದು, ಸದ್ಯ ಎಲ್ಲರ ಚಿತ್ತ ಈ ಮತ ಎಣಿಕೆ ಕೇಂದ್ರದತ್ತ ನೆಟ್ಟಿದೆ.ಜಿಲ್ಲೆಯ ಆರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪಟ್ಟಣದ ಡಾ.ಎ.ವಿ.ಬಾಳಿಗಾ…
Read Moreಕುಮಟಾದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ತೀವ್ರ ಪೈಪೋಟಿ: ಗೆಲುವು ಯಾರಿಗೆ!!??
ಕುಮಟಾ: ಮೇ 10ರಂದು ನಡೆದ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿದ್ದು, ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆಂಬುದರ ಬಗ್ಗೆ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ,…
Read Moreಮತದಾನ ಮಾಡದ ಸರ್ಕಾರಿ ಮಹಿಳಾ ಉದ್ಯೋಗಿ: ಪತಿ ಪ್ರಶ್ನಿಸಿದ್ದಕ್ಕೆ ವಿಚ್ಛೇದನದ ಎಚ್ಚರಿಕೆ
ಅಂಕೋಲಾ: ವಿಧಾನಸಭೆಯ ಚುನಾವಣೆಯಲ್ಲಿ ಪ್ರಜ್ಞಾವಂತ ನಾಗರಿಕರೆಲ್ಲರೂ ಮತದಾನ ಮಾಡಿದ್ದಾರೆ. ಆದರೆ ಇಲ್ಲಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯೊಬ್ಬಳು ಮತದಾನ ಮಾಡಿಲ್ಲ. ಈ ವಿಚಾರ ತಿಳಿದ ಪತಿ, ಆಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಡಿವೋರ್ಸ್ ನೀಡುವ…
Read Moreಮೇ.18ಕ್ಕೆ ಕರಸುಳ್ಳಿ ಕೆರೆ ಲೋಕಾರ್ಪಣೆ
ಶಿರಸಿ: ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವನಗೊಂಡ ತಾಲೂಕಿನ ಕರಸುಳ್ಳಿ ಕೆರೆ ಸಮರ್ಪಣಾ ನಾಮಫಲಕ ಅನಾವರಣ ಹಾಗೂ ನಾಗರಿಕ ಸಮ್ಮಾನ ಕಾರ್ಯಕ್ರಮವನ್ನು ಮೇ.18, ಗುರುವಾರ ಬೆಳಿಗ್ಗೆ 11 ಗಂಟೆಗೆ ಕರಸುಳ್ಳಿ ಕೆರೆ ಆವಾರದಲ್ಲಿ ಆಯೋಜಿಸಲಾಗಿದೆ. ಪುನರುಜ್ಜೀವನಗೊಂಡ 2ಎಕರೆ 3ಗುಂಟೆ ಕೆರೆಯನ್ನು ಖ್ಯಾತ…
Read More