Slide
Slide
Slide
previous arrow
next arrow

ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ: ಸಾವಿರಾರು ಮರಗಳು ಬೆಂಕಿಗಾಹುತಿ

ಶಿರಸಿ: ತಾಲೂಕಿನ ಬನವಾಸಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳ ಅರಣ್ಯಕ್ಕೆ ಯಾರೋ ಕೆಲವು ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು ಲಕ್ಷಾಂತರ ಮರಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಬೆಂಕಿಯ ಪರಿಣಾಮ ಅನೇಕ ಕಾಡುಪ್ರಾಣಿಗಳು ಜೀವಸಹಿತ ದಹನವಾಗಿದ್ದು, ಅರಣ್ಯ ಪ್ರದೇಶದ…

Read More

ಸಾರ್ವಜನಿಕರು ಆನ್ಲೈನ್ ವ್ಯವಹಾರಗಳಲ್ಲಿ ಸಾಕ್ಷರರಾಗಬೇಕು: ಅರುಣ ಭಟ್ಟ

ಶಿರಸಿ: ಸಾರ್ವಜನಿಕರು ಅಂತರ್ಜಾಲದಲ್ಲಿ ವ್ಯವಹಾರಗಳನ್ನು ನಡೆಸುವ ಸಾಕ್ಷರತೆಯನ್ನು ಪಡೆದುಕೊಳ್ಳಬೇಕು ಇಂದಿನ ದಿನಗಳಲ್ಲಿ ಇದು ಅನಿವಾರ್ಯ ವಾಗಿದೆ ಎಂದು ಕೆ. ಡಿ. ಸಿ. ಸಿ ಬ್ಯಾಂಕ್ ಅಧಿಕಾರಿ ಅರುಣ ಭಟ್ಟ ಬರೂರು ಹೇಳಿದರು. ನಬಾರ್ಡ್ ಮತ್ತು ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ…

Read More

ಶಿರಸಿಯಲ್ಲಿ ‘ಉದ್ಯೋಗ ಮತ್ತು ಶಿಶುಕ್ಷು ಮೇಳ’ ಯಶಸ್ವಿ

ಶಿರಸಿ: ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಬೆಂಗಳೂರು, ಜಿಲ್ಲಾ ಕೌಶಲ್ಯ ಮಿಷನ್ ಉತ್ತರಕನ್ನಡ ಕಾರವಾರ,  ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮತ್ತು ಎಂ.ಇ.ಎಸ್. ಖಾಸಗಿ ಐ.ಟಿ.ಐ.  ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ, ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್…

Read More

ಮಹಿಳಾ ದಿನಾಚರಣೆ; ಸಾಧಕಿಯರಿಗೆ ಸನ್ಮಾನ

ಅಂಕೋಲಾ: ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪಿ.ಎಂ ಜೂನಿಯರ್ ಕಾಲೇಜಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಭಾರಿ ಶಿರಸಿಯ ಚೈತ್ರಾ ನಾಯಕ ಮತ್ತು ಕಾರವಾರದ ಹಿರಿಯ ಯೋಗ ಸಾಧಕಿ ಯಮುನಾ ಶೇಟ್…

Read More

ಒಂದೇ‌ ಮನೆಯಲ್ಲಿ ಮೂರು ನಾಗರಹಾವುಗಳು ಪ್ರತ್ಯಕ್ಷ

ಕಾರವಾರ: ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದಲ್ಲಿ ಮಂಜುನಾಥ ಎನ್ನುವವರ ಮನೆಯಲ್ಲಿ ಏಕಕಾಲದಲ್ಲಿ 3 ನಾಗರ ಹಾವುಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.ಹಾವುಗಳನ್ನ ಕಂಡು ಭಯಭೀರಾಗಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಮತ್ತು…

Read More
Share This
Back to top