Slide
Slide
Slide
previous arrow
next arrow

ಮಹಿಳೆ ಕಾಣೆ; ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಿ

ಶಿರಸಿ ತಾಲೂಕಿನ ದಾಸನಕೊಪ್ಪದ ಶಾರದಾ ನಾಯ್ಕ (40) 2022ರ ಮಾ.18ರಂದು ಮನೆಯಿಂದ ಕಾಣೆಯಾಗಿದ್ದಾರೆ ಎಂದು ಈಕೆಯ ಪತಿ ಗಣೇಶ ನಾಯ್ಕ ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರಿಂದ ಪತ್ತೆ ಕಾರ್ಯ ನಡೆದಿದ್ದರೂ ಈವರೆಗೆ ಮಹಿಳೆಯ ಬಗ್ಗೆ ಯಾವುದೇ ಸುಳಿವು…

Read More

ಮಾ.11ಕ್ಕೆ ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘದ ಅಮೃತ ಮಹೋತ್ಸವ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘಕ್ಕೆ 75 ವರ್ಷ ತುಂಬಿರುವ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಾ.11ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಗೇಂದ್ರ ವಿ.ಹೆಗಡೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More

ಕಾಶಿಯಲ್ಲಿ ಗ್ರಂಥ ಬಿಡುಗಡೆ, ಇದು ನನ್ನ ಪೂರ್ವಜನ್ಮದ ಪುಣ್ಯ: ಜಿ.ಎ. ಹೆಗಡೆ ಸೋಂದಾ

ಶಿರಸಿ: ಕುಟುಂಬಸ್ಥರೊಂದಿಗೆ ಕಾಶಿ, ರಾಮೇಶ್ವರ ಯಾತ್ರೆಗೆ ತೆರಳಿದ ಸಂಭ್ರಮದ ಗಳಿಗೆಯಲ್ಲಿ ಇಲ್ಲಿನ ಲೇಖಕ ಪ್ರೋ. ಡಾ.ಜಿ. ಎ. ಹೆಗಡೆ ಸೋಂದಾ ತಮ್ಮ 12 ನೆಯ ಕನ್ನಡ ಕೃತಿ ‘ನಮ್ಮ ಗಣಪತಿ’ ಗ್ರಂಥವನ್ನು ಕಾಶಿಯಲ್ಲಿ  ಲೋಕಾರ್ಪಣೆಗೊಳಿಸಿ ಕೃತಾರ್ಥರಾದರು. ಕಾಶಿಯ ವಿಶ್ವನಾಥನ…

Read More

ಸ್ವರ ಸಂವೇದನಾ ಪ್ರತಿಷ್ಠಾನದಿಂದ ಮಾ.11ಕ್ಕೆ ‘ನಾದಪೂಜೆ’ ಕಾರ್ಯಕ್ರಮ

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ(ರಿ) ಗಿಳಿಗುಂಡಿ ವತಿಯಿಂದ ಸಂಕಷ್ಟಿ ಪ್ರಯುಕ್ತ “ನಾದಪೂಜೆ” ಸಂಗೀತ ಕಾರ್ಯಕ್ರಮವನ್ನು ಮಾ.11, ಮಧ್ಯಾಹ್ನ 3.30 ರಿಂದ ರಾತ್ರಿ 8.00 ವರೆಗೆ ಹುಲೇಕಲ್ಲಿನ ಕುಂದಾಪುರ ಶ್ರೀ ವ್ಯಾಸರಾಜ ಮಠದಲ್ಲಿ ಆಯೋಜಿಸಲಾಗಿದೆ. ಪಂ.ಆರ್. ವಿ. ಹೆಗಡೆ ಹಳ್ಳದಕೈ…

Read More

ಮಾ.27ರಿಂದ ಕಂಪ್ಲಿ ಶ್ರೀಮಹಿಷಾಸುರ ಮರ್ದಿನಿ ದೇವಿ ಜಾತ್ರಾ ಮಹೋತ್ಸವ

ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಕಂಪ್ಲಿ ಶ್ರೀಮಹಿಷಾಸುರ ಮರ್ದಿನಿ ದೇವಿಯ ಜಾತ್ರಾ ಮಹೋತ್ಸವ ಮಾ.27ರಿಂದ ಏ.2ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.ಮಾ.27ರಂದು ಶ್ರೀದೇವಿ ಆವರಣ ಉತ್ಸವ, ಗಣಹವನ, ಶತಚಂಡಿ ಪಾರಾಯಣದ ಪ್ರಯುಕ್ತ ಬ್ರಹ್ಮಕೂರ್ಚ ಹೋಮ, ಗಣಪತಿ…

Read More
Share This
Back to top