🎉🎉TSS CELEBRATING 100 YEARS🎉🎉 ಗೃಹಿಣಿಯರಿಗಾಗಿ ಇಲ್ಲಿದೆ ಆಕರ್ಷಕ ಆಫರ್ 🍯🍯 ಉಪ್ಪಿನಕಾಯಿ ಭರಣಿಗಳ ಮಾರಾಟ 20% ರಿಯಾಯಿತಿ ದರದಲ್ಲಿ 🍯 🍯 ಈ ಕೊಡುಗೆ ಮಾರ್ಚ್ 23 ರಿಂದ 25ರವರೆಗೆ ಮಾತ್ರ ಭೇಟಿ ನೀಡಿ: ಟಿಎಸ್ಎಸ್ ಸೂಪರ್…
Read Moreಸುದ್ದಿ ಸಂಗ್ರಹ
ಸಿ-20 ಸಮ್ಮೇಳನದಲ್ಲಿ ಭಾಗವಹಿಸಿದ ಡಾ. ವೆಂಕಟೇಶ ನಾಯ್ಕ್: ಭವ್ಯ ಸ್ವಾಗತ, ನಾಗರಿಕ ಸನ್ಮಾನ
ಶಿರಸಿ: ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ 03 ದಿನಗಳ ಜಿ20 ರಾಷ್ಟ್ರಗಳ ಸಿ20 ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಆಗಮಿಸಿದ ಡಾ. ವೆಂಕಟೇಶ ನಾಯ್ಕರನ್ನು ನಗರ ಪ್ರವೇಶದಲ್ಲಿ ಶಿರಸಿ ನಗರ ಸಭೆಯ ಅಧ್ಯಕ್ಷರೂ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಂಘ…
Read Moreಮಾ.24ಕ್ಕೆ ಕಾರವಾರ ಜಿಲ್ಲಾ ಸಂಘ ಕಾರ್ಯಾಲಯ ‘ಮಾಧವಕುಂಜ’ ಲೋಕಾರ್ಪಣೆ
ಕುಮಟಾ: ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನದಿಂದ ಪಟ್ಟಣದ ವಿವೇಕ ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದ ಸಮೀಪ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರವಾರ ಜಿಲ್ಲೆಯ ಸಂಘ ಕಾರ್ಯಾಲಯ ‘ಮಾಧವಕುಂಜ’ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮವನ್ನು ಮಾ.24, ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಗಿದೆ. ಸಭಾ…
Read Moreಮಾ.31ಕ್ಕೆ ಕವಿಕಾವ್ಯ ಬಳಗದ ಸ್ನೇಹ ಸಮ್ಮಿಲನ: ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭ
ಶಿರಸಿ: ನಗರದ ಮಧುವನ ಆರಾಧನಾ ಸಭಾಂಗಣದಲ್ಲಿ ಶಿರಸಿಯ ಕವಿಕಾವ್ಯ ಬಳಗದ ಹದಿನೈದನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ.31, ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಆಯೋಜಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು…
Read Moreಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯತ್ವ ಅಭಿಯಾನ: ಸ್ವರ್ಣವಲ್ಲೀ ಶ್ರೀಗಳಿಂದ ಚಾಲನೆ
ಶಿರಸಿ: ಅಖಿಲ ಭಾರತ ಹಿಂದೂ ಮಹಾಸಭಾ ಶಿರಸಿ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನದ ನಿಮಿತ್ತ ಯುಗಾದಿ ಹಬ್ಬದ ಶುಭ ಮುಹೂರ್ತದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತಗಳಿಂದ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿದರು.…
Read More