ಭಟ್ಕಳ: 2024ರಲ್ಲಿ ಪ್ಯಾರೀಸ್‌ನಲ್ಲಿ ನಡೆಯುವ 12ನೇ ಅಂತರಾಷ್ಟ್ರೀಯ ಪ್ಯಾರಾ ಓಲಂಪಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಭಾಗವಹಿಸಲು ಅರ್ಹತೆ ಪಡೆಯುವ ನಿಟ್ಟಿನಲ್ಲಿ ಜಪಾನ್ ಟೋಕಿಯೋದಲ್ಲಿ ನವೆಂಬರ್7 ರಿಂದ 12ರವರೆಗೆ ಸಂಘಟಿಸಲಾದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ (ಎಮ್‌ಡಿ ಎಸ್‌ಎಲ್ 3- ಎಸ್ಎಲ್4)…
Read Moreಸುದ್ದಿ ಸಂಗ್ರಹ
ಶಾರದಾಬಾಯಿ ರಾಯ್ಕರ ನಿಧನ
ಅಂಕೋಲಾ: ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಸಕ್ರಿಯರಾಗಿದ್ದ ತೆಂಕಣಕೇರಿಯ ಶಾರದಾಬಾಯಿ ಅನಂತ ರಾಯ್ಕರ್ ತೆಂಕಣಕೇರಿ ಇವರು ನ. 25 ರಂದು ನಿಧನರಾಗಿದ್ದಾರೆ. ಬೆಳಗಾವಿಯಲ್ಲಿ 12 ಡಿಸೆಂಬರ್ 1933 ರಂದು ಜನಿಸಿದ ಶಾರದಾಬಾಯಿ ಅವರು ತೆಂಕಣಕೇರಿಯ ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತರು, ಜವಳಿ…
Read Moreಕಾರು ಡಿಕ್ಕಿ : ಸೈಕಲ್ ಸವಾರ ಗಂಭೀರ
ಅಂಕೋಲಾ: ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ವಂದಿಗೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ತಾಲೂಕಿನ ನದಿಭಾಗ ನಿವಾಸಿ ಸೋಮೇಶ್ವರ ಗೋವಿಂದ ನಾಯ್ಕ(49) ಗಾಯಗೊಂಡ ವ್ಯಕ್ತಿಯಾಗಿದ್ದು, ಈತ ಚತುಷ್ಪಥ ರಾಷ್ಟ್ರೀಯ…
Read Moreತಾಯಿ, ಮಗ ನಾಪತ್ತೆ : ಪ್ರಕರಣ ದಾಖಲು
ಅಂಕೋಲಾ: ಮಹಿಳೆಯೋರ್ವಳು ತನ್ನ ಮಗನೊಂದಿಗೆ ಕಾಣೆಯಾದ ಘಟನೆ ಪಟ್ಟಣದ ಲಕ್ಷ್ಮೇಶ್ವರದಲ್ಲಿ ನಡೆದಿದೆ. ತಾಲೂಕಿನ ಬೊಬ್ರವಾಡ ನಿವಾಸಿ ಹಾಲಿ ಲಕ್ಷ್ಮೇಶ್ವರದಲ್ಲಿ ವಾಸವಾಗಿದ್ದ ಸೈಯದ್ ಗಜಾಲಾ ಸೈಯದ್ ಮಹಮ್ಮದ್ ಇಕ್ಬಾಲ ಫಿರಜಾದೆ(43) ಎಂಬಾಕೆ ತನ್ನ ಮಗ ಸೈಯದ್ ಅರೀಜ್ (4) ನನ್ನು…
Read Moreಕಂದಬೇಶ್ವರ ದೇವಸ್ಥಾನದಲ್ಲಿ ಗಮನಸೆಳೆದ ದೀಪೋತ್ಸವ
ಅಂಕೋಲಾ: ತಾಲೂಕಿನ ಕುಂಬಾರಕೇರಿಯ ಕಂದಬೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೀಪೋತ್ಸವ ಎಲ್ಲರ ಗಮನ ಸೆಳೆಯಿತು. ಮಣ್ಣಿನ ಹಣತೆಯಲ್ಲಿ ಬೆಳಗಿದ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು. ಮುಖ್ಯ ರಸ್ತೆಯಿಂದ ದೇವಸ್ಥಾನದ ಸುತ್ತುವರಿದ ದೀಪಗಳ ಸಾಲು ನಕ್ಷತ್ರ ಪುಂಜಗಳಂತೆ ಕಂಡು ಬಂದವು. ಆಯೋಜಿಸಿದ…
Read More