Slide
Slide
Slide
previous arrow
next arrow

ಶಿಕ್ಷಣದ ಮಹತ್ವ ಅರಿತಿದ್ದ ಪೂರ್ವಜರು ಹಳ್ಳಿಗಳಲ್ಲಿ ಶಾಲೆ ನಿರ್ಮಿಸಿ, ಓದಿಗೆ ಪ್ರೋತ್ಸಾಹಿಸಿದ್ದರು: ದಿನಕರ ಶೆಟ್ಟಿ

ಹೊನ್ನಾವರ: ನಮ್ಮ ಪೂರ್ವಜರು ಶಿಕ್ಷಣದ ಬಗ್ಗೆ ಇರುವ ಮಹತ್ವವನ್ನು ಅರಿತು ಅಂದು ಪ್ರತಿ ಹಳ್ಳಿಯಲ್ಲಿಯೂ ಶಾಲೆಗಳನ್ನು ನಿರ್ಮಿಸಿದ್ದರು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ತಾಲೂಕಿನ ಸರ್ಕಾರಿ‌ ಹಿರಿಯ ಪ್ರಾಥಮಿಕ ಶಾಲೆ ಕೆರೆಕೋಣ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ…

Read More

ಬಾಲ್ಯದಲ್ಲಿ ಕಲಿತ ಸಂಸ್ಕಾರದಿಂದ ಉತ್ತಮ ಜೀವನದ ಮುನ್ನುಡಿ ಬರೆಯಲು ಸಾಧ್ಯ: ಚಂದ್ರಕಾಂತ ಕೊಚರೇಕರ್

ಹೊನ್ನಾವರ : ಮನೆಯ ಹಿರಿಯರಿಂದ ಬರುವ ಸಂಸ್ಕಾರವು ಬಹು ಮುಖ್ಯವಾದದ್ದು. ಉತ್ತಮ ನಡತೆ, ಅಧ್ಯಯನ ಪ್ರವೃತ್ತಿ ಇವನ್ನೆಲ್ಲ ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಕಾಲೇಜು ದಿನಗಳಲ್ಲಿ ಸಾಧನೆಗೆ ಮುನ್ನುಡಿ ಬರೆಯಲು ಸಾಧ್ಯ ಎಂದು ಚಂದ್ರಕಾಂತ ಕೊಚರೇಕರ ಹೇಳಿದರು. ಅವರು…

Read More

ಮೆಚ್ಚುಗೆ ಗಳಿಸಿದ ‘ಸತ್ಯ ಹರಿಶ್ಚಂದ್ರ’ ಯಕ್ಷಗಾನ

ಸಿದ್ದಾಪುರ: ಪಟ್ಟಣದ ಕೆಇಬಿ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದಲ್ಲಿ ಮನೋಜ್ ಭಟ್ ಹೆಗ್ಗಾರಳ್ಳಿ ಸಂಯೋಜನೆಯಲ್ಲಿ ಚಂಪಾ ಷಷ್ಠಿ ಯಕ್ಷೋತ್ಸವದ ಅಂಗವಾಗಿ ಪ್ರದರ್ಶನಗೊಂಡ ಸತ್ಯ ಹರಿಶ್ಚಂದ್ರ ಯಕ್ಷಗಾನ ಬಯಲಾಟ ಕಲಾಸಕ್ತರ ಮೆಚ್ಚುಗೆಗಳಿಸಿತು.ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಕೊಳಗಿ,…

Read More

ಸಮಾಜ ವ್ಯವಸ್ಥೆ ಮೀರಿ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕನ ಗುರಿಯಾಗಬೇಕು: ಆರ್.ಎನ್.ತಿಕೋಟಾ

ಸಿದ್ದಾಪುರ: ಸಮಾಜ ವ್ಯವಸ್ಥೆ ಹೇಗೆ ಇದ್ದರೂ ಅದನ್ನು ಮೀರಿ ಮುಂದಿನ ಸಮಾಜಕ್ಕೆ ಉತ್ತಮ ಮತ್ತು ಅಗತ್ಯವಾದ ಶಿಕ್ಷಣವನ್ನು ನೀಡುವದು ಶಿಕ್ಷಕ ವೃಂದದ ಗುರಿಯಾಗಬೇಕು. ಶಿಕ್ಷಕ ಅಥವಾ ಶಿಕ್ಷಕಿ ಓರ್ವ ವ್ಯಕ್ತಿಯಾಗಿ ವ್ಯವಸ್ಥೆಗಿಂತ ಮುಂದೆ ಹೋಗಿ ಹೃದಯವಂತ ಶಿಕ್ಷಕರಾದಾಗ ಸಮಾಜ…

Read More
Share This
Back to top