ಶಿರಸಿ: ತಾಲೂಕ ಆಡಳಿತ, ನಗರಸಭೆ ಹಾಗೂ ತಾಲೂಕ ಪಂಚಾಯತ, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಜ.26, ಶುಕ್ರವಾರದಂದು ಆಯೋಜಿಸಲಾಗಿದ್ದು, ಬೆಳಿಗ್ಗೆ 9 ಗಂಟೆಗೆ ಉಪವಿಭಾಗಾಧಿಕಾರಿ ಅಪರ್ಣಾ ರಮೇಶ್…
Read Moreಸುದ್ದಿ ಸಂಗ್ರಹ
ಜ.27ಕ್ಕೆ ಶಿರಸಿ ‘ಯೋಗ ಮಂದಿರ ವಾರ್ಷಿಕೋತ್ಸವ’
ಶಿರಸಿ: ಸೋಂದಾ ಸ್ವರ್ಣವಲ್ಲೀ ಸರ್ವಜ್ಞೇಂದ್ರ ಸರಸ್ವತಿ ಮಹಾಸಂಸ್ಥಾನದ ಅಂಗಸಂಸ್ಥೆ ಯೋಗ ಮಂದಿರದ 27ನೇ ವಾರ್ಷಿಕೋತ್ಸವ ಜ.27 ಶನಿವಾರದಂದು ನಗರದ ಯೋಗ ಮಂದಿರದ ಆವಾರದಲ್ಲಿ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸನ್ಮಾನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸ್ವರ್ಣವಲ್ಲೀ…
Read Moreಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕನ ಚಿಕಿತ್ಸೆ ನೆರವಾಗಲು ಮನವಿ
ಹೊನ್ನಾವರ ತಾಲ್ಲೂಕಿನ ಹಳದಿಪುರ ಅಗ್ರಹಾರದ ಯುವಕ ಪ್ರಮೋದ ರಾಮಾ ಗೌಡ ಈತನು ಜನವರಿ 23ರಂದು ಕೆಲಸಕ್ಕೆಂದು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಕುಮಟಾದ ಮಾಸ್ತಿಕಟ್ಟೆ ಸರ್ಕಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ.…
Read Moreಸ್ನೇಹಸಾಗರದಲ್ಲಿ ನಾಟ್ಯ ಶಿಕ್ಷಣ ಪರೀಕ್ಷೆ: ಇಲ್ಲಿದೆ ಮಾಹಿತಿ
ಯಲ್ಲಾಪುರ: ಸ್ನೇಹ ಸಾಗರ ಶಾಲೆಯು ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಬಹಳ ಪರಿಶ್ರಮದ ಅಂಗವಾಗಿ ಈ ವರ್ಷ ಸ್ನೇಹಸಾಗರ ಶಾಲೆಗೆ ಭರತನಾಟ್ಯ, ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರದ ಅನುಮತಿ…
Read Moreಹಳದೀಪುರದಲ್ಲೊಂದು ರಾತ್ರಿ ಶಾಲೆ: ಶಿಕ್ಷಕರಿಂದ ಶ್ಲಾಘನೀಯ ಕಾರ್ಯ
ಹೊನ್ನಾವರ: ಆರ್.ಈ.ಎಸ್ ಪ್ರೌಢಶಾಲೆ ಹಳದೀಪುರದಲ್ಲಿ 10ನೇತರಗತಿ ವಾರ್ಷಿಕ ಪರೀಕ್ಷೆಗಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಸಂಜೆ 4:30ರಿಂದ ರಾತ್ರಿ 9:00ರವರೆಗೆ ವಿಶೇಷ ತರಗತಿ ನಡೆಸುತ್ತಿದ್ದಾರೆ. ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಪ್ರಗತಿಯನ್ನು ಕಾಣುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಾಕಿಕೊಂಡಿದೆ ಎಂದು…
Read More