Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿ ಜಿಲ್ಲೆಯ ಜನರಿಗೆ ಮಾರಕ ; ರವೀಂದ್ರ ನಾಯ್ಕ

ಯಲ್ಲಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜಾರಿಯಿಂದ ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಿಲ್ಲೆಯ ಅಭೀವೃದ್ಧಿಗೆ ವರದಿಯ ಅನುಷ್ಟಾನವು ಮಾರಕವಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಡಿ.2 ರಂದು ಶಿರಸಿಯಲ್ಲಿ ಜರಗುವ…

Read More

ಲಯನ್ ಪ್ರೊಫೆಸರ್ ಎನ್ವಿಜಿ ಭಟ್ ನಿಧನ

ಶಿರಸಿ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಲಯನ್ ಪ್ರೊಫೆಸರ್ ಎನ್ವಿಜಿ ಭಟ್ (76) ನಿಧನರಾಗಿದ್ದಾರೆ. ಶಿರಸಿಯ ಪ್ರೋಗ್ರೆಸ್ಸಿವ್ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತದನಂತರದಲ್ಲಿ ಪ್ರಾಚಾರ್ಯರಾಗಿ,ಉತ್ತರ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ…

Read More

ಚೆಸ್ ಟೂರ್ನಮೆಂಟ್: ಹೆಸರು ನೋಂದಾಯಿಸಲು ಇಲ್ಲಿದೆ ಮಾಹಿತಿ

ಸಿದ್ದಾಪುರ: ಇಲ್ಲಿನ ಭಟ್ ಚೆಸ್ ಸ್ಕೂಲ್ ಮತ್ತು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ದಿ. ಶಂಕರ್ ಶೇಟ್ ಸ್ಮರಣಾರ್ಥ ದ್ವಿತೀಯ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್‌ನ್ನು ಇಲ್ಲಿನ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ಡಿ.3 ರಂದು ನಡೆಸಲು ನಿರ್ಧರಿಸಲಾಗಿದೆ.…

Read More

ಸಮಾಜವನ್ನು ಆತ್ಮ ಜಾಗೃತಿಯೆಡೆಗೆ ಒಯ್ಯುವುದೇ ಶ್ರೀಭಗವತ್ಪಾದದ ಮುಖ್ಯ ಆಶಯ: ಸ್ವರ್ಣವಲ್ಲೀ ಶ್ರೀ

ಶಿರಸಿ: ಸಮಾಜದಲ್ಲಿರುವ ತನ್ನ ತನದ ಮರೆವನ್ನು ಹೋಗಲಾಡಿಸಿ ಆತ್ಮ ಜಾಗೃತಿಯೆಡೆಗೆ ಕರೆದೊಯ್ಯುವುದೇ ಸ್ವರ್ಣವಲ್ಲೀ ಪ್ರಭಾದ ಮುಖ್ಯ ಆಶಯ ಎಂದು ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳು ನುಡಿದರು.ಅವರು ಸ್ವರ್ಣವಲ್ಲೀಯ…

Read More

ಕಾಡಾನೆ ದಾಳಿ: ತೋಟ,ಗದ್ದೆಗಳಿಗೆ ಹಾನಿ

ಮುಂಡಗೋಡ: ತಾಲೂಕಿನ ಕಾತೂರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳು ಭತ್ತದ ಗದ್ದೆ, ಗೋವಿನ ಜೋಳದ ಗದ್ದೆಗಳು,ಕಬ್ಬಿನ ಗದ್ದೆ ಸೇರಿದಂತೆ ಅಡಕೆ ತೋಟಗಳಿಗೆ ನುಗ್ಗಿ ತಿಂದು ತಿಳಿದು ಹಾನಿ ಪಡಿಸುತ್ತಿದ್ದು ಇದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ.ಮಳಗಿ ಭಾಗದ ಗ್ರಾಮಸ್ಥರು…

Read More
Share This
Back to top