Slide
Slide
Slide
previous arrow
next arrow

ಜಿಲ್ಲೆಯ ಶಾಸಕರೆಲ್ಲರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸದನದಲ್ಲಿ ಧ್ವನಿ ಎತ್ತಲಿ: ಅನಂತಮೂರ್ತಿ ಆಗ್ರಹ

ಶಿರಸಿ: ಸರಿಯಾದ ಅಡಿಪಾಯ ಇಲ್ಲದೆ ಕಟ್ಟಡ ಕಟ್ಟಿದರೆ ಏನಾಗತ್ತೋ, ಮೆಡಿಕಲ್ ಕಾಲೇಜು ಇಲ್ಲದೆ ಅಸ್ಪತ್ರೆ ಮಾಡಿದರೂ ಹಾಗೆ ಆಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂದರೆ ಕೇವಲ ಕಟ್ಟಡ ಕಟ್ಟಿ ಯಂತ್ರೋಪಕರಣಗಳನ್ನು ಇಡುವುದಷ್ಟೇ ಅಲ್ಲ, ಡಾಕ್ಟರ್ ಗಳು ಇಲ್ಲದಿರುವ ಆಸ್ಪತ್ರೆಯಲ್ಲಿ…

Read More

ಕನ್ನಡಕ್ಕೆ ಬೇಕಿದೆ ಓಬಮಾ ಬೆಂಬಲ : ಕಣ್ಣನ್

ಸಾಂಸ್ಕೃತಿಕ ಸೊಬಗಿನ ನಮ್ಮನೆ ಹಬ್ಬಕ್ಕೆ ಚಾಲನೆ – ಪ್ರಶಸ್ತಿ ಪ್ರದಾನ ಶಿರಸಿ: ನಾವು ಎಂದೂ ಕನ್ನಡ ಬೆಳೆಸಬೇಕಿಲ್ಲ. ಅದು ಸಾಕಷ್ಟು ಬೆಳೆದಿದೆ. ಆದರೆ ಕನ್ನಡಕ್ಕೆ ಈಗ ಬೇಕಿರುವದು ಓಬಮಾ ಬಲ, ಬೆಂಬಲ. ಓಬಮಾ ಎಂದರೆ ಬೇರೆಯಲ್ಲ, ಕನ್ನಡವನ್ನು ಓದಬೇಕು,…

Read More

ಬಿಜೆಪಿ ಗೆಲುವು : ಶಿರಸಿಯಲ್ಲಿ ವಿಜಯೋತ್ಸವ ಆಚರಣೆ

ಶಿರಸಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸಗಡ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಯ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಶಿರಸಿ ನಗರದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಲಾಯಿತು. ಪಂ.ದೀನದಯಾಳ ಭವನದಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ನಗರ ಮಂಡಲದ ಅಧ್ಯಕ್ಷರು ಮಾತನಾಡಿದರು. ಜಿಲ್ಲಾ…

Read More

ಅನಮೋಡ ಅಬಕಾರಿ ಪೊಲೀಸರಿಂದ‌ ಭರ್ಜರಿ ಬೇಟೆ : ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಖಚಿತ ಮಾಹಿತಿಯ ಆದಾರದ ಮೇಲೆ ಅಕ್ರಮವಾಗಿ ಗೋವಾ ಸಾರಾಯಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯೊರ್ವನ್ನು ಬಂಧಿಸಿ, ಸಾರಾಯಿ ಮತ್ತು ವಾಹನವನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಅನಮೋಡ ಅಬಕಾರಿ…

Read More

ಕ್ರಿಕೆಟ್ ಪಂದ್ಯಾವಳಿ : ಎಮ್‌ಸಿಸಿ ಲಯನ್ ಚಾಂಪಿಯನ್

ಶಿರಸಿ: ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಮಾರ್ನಿಗ್ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಎಂಸಿಸಿ ದ್ವಾದಶಮಾನೋತ್ಸವ ಟ್ರೋಫಿಯಲ್ಲಿಎಂಸಿಸಿ ಲಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಇಲಾಖೆಯ ಅಧಿಕಾರಿಗಳು ಸಂಘಟಿಸಿದ್ದ ಕ್ರಿಕೆಟ್ ಪಂದ್ಯಾವಳಲ್ಲಿ ಎಂಸಿಸಿ ಟೈಗರ್ ರನ್ನರಪ್, ಎಂಸಿಸಿ ಜಾಗ್ವಾರ್ ತಂಡ ತೃತೀಯ…

Read More
Share This
Back to top