ಗೋಕರ್ಣ: ಮಹಾಬಲೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ಗೋಕರ್ಣ ಗೌರವ ಕಾರ್ಯಕ್ರಮದ 241 ನೇ ದಿನದ ಸಾನ್ನಿಧ್ಯವಹಿಸಿ ಶ್ರೀ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ವಿಜಯಪುರ ಜಿಲ್ಲೆ ಸಿಂಧಗಿ ಮಡಿವಾಳೇಶ್ವರ ಮಠದ ಶ್ರೀ ಬಸವಲಿಂಗ…
Read More

ಶಿರಸಿ: ಹಿಂದು ಜಾಗರಣ ವೇದಿಕೆ ಶಿರಸಿ ಇವರ ಆಶ್ರಯದಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಮನೆಮದ್ದು ಕಾರ್ಯಾಗಾರವು ನಾಳೆ ಬೆಳಗ್ಗೆ 10 ಗಂಟೆಯಿಂದ ಯೋಗ ಮಂದಿರದಲ್ಲಿ ನಡೆಯಲಿದೆ. ಡಾ.ಹನುಮಂತ ಮಳಲಿ…
Read More

ಶಿರಸಿ: ಕೇವಲ ಗೋವನ್ನು, ಹೈನುಗಾರಿಕೆಯ ಆದಾಯ ದೃಷ್ಟಿಯಲ್ಲಿ ನೋಡದೆ ಮನೆಯ ಓರ್ವ ಸದಸ್ಯನಂತೆ ನೋಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶಿಸಿದರು.…
Read More

ಗೋಕರ್ಣ: ಇಲ್ಲಿನ ಮೀನುಮಾರುಕಟ್ಟೆ ರಸ್ತೆಯ ಬದಿಯಲ್ಲಿ ಹೊಲಸು ನೀರು ಮತ್ತು ತ್ಯಾಜ್ಯವಸ್ತುಗಳು ಬಿದ್ದಿದ್ದು ವಾಸನೆ ಬರುತ್ತಿದೆ. ಏಕಮುಖ ಸಂಚಾರ ವ್ಯವಸ್ಥೆಯಲ್ಲಿ ಊರಿನಿಂದ ಹೊರ ಹೋಗಲೂ ಮುಖ್ಯ ರಸ್ತೆ ಸಹ ಇದಾಗಿದ್ದು…
Read More

ಸಿದ್ದಾಪುರ: ಶಿಕ್ಷಕರಿಗೆ ಎಲ್ಲಿ ಹೋದರೂ ಗೌರವ ಇದೆ. ಅದನ್ನು ಉಳಿಸಿಕೊಳ್ಳಬೇಕು.ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡುವುದರೊಂದಿಗೆ ದುಶ್ಚಟದಿಂದ ದೂರ ಇರುವಂತೆ ಮಾಡುವ ಹೊಣೆ ಶಿಕ್ಷಕರದ್ದು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ…
Read More

ಶಿರಸಿ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕರು ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರನ್ನು ಗೌರವಿಸುವ ಮೂಲಕ…
Read More

ಭಟ್ಕಳ: ಪುರಸಭೆ ಅಂಗಡಿಕಾರರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಭಟ್ಕಳ ಘಟಕದ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಹಾಗೂ ಸಂತ್ರಸ್ಥ ಅಂಗಡಿಕಾರನ್ನೊಳಗೊಂಡಂತೆ ಭಟ್ಕಳದ ಹಳೆ ಬಸ್ ನಿಲ್ದಾಣದಿಂದ ಸಂಶುದ್ದೀನ್…
Read More

ಕಾರವಾರ:ಬಟ್ಟೆ ಒಣಗಿಸಲು ಹೊರ ಬಂದಿದ್ದ ಬಾಲಪರಾಧಿಯೊಬ್ಬ ಜಿಲ್ಲಾ ರಿಮಾಂಡ್‌ ಹೋಂನಿಂದ ಸೋಮವಾರ ಬೆಳಗ್ಗೆ ಪರಾರಿಯಾಗಿದ್ದು ನಗರ ಪೊಲೀಸರು ಬಾಲಕನ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಮುಂಡಗೋಡ ತಾಲೂಕಿನ ಮಳಗಿಯ ನಿವಾಸಿ ಪರಶುರಾಮ್ ಆಲೂರ್…
Read More

ಗೋಕರ್ಣ: ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹಿರೇಗುತ್ತಿ ಬಳಿ ಪೂಲೀಸರು ತಪಾಸಣೆ ನಡೆಸಿ ವಾಹನ ವಶಕ್ಕೆ ತೆಗೆದುಕೊಂಡ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.…
Read More

ಕಾರವಾರ: ವಿದ್ಯಾರ್ಥಿ ಮುಖಂಡನ ಮುಖವಾಡ ಹಾಕಿಕೊಂಡಿರುವ ರಾಘು ನಾಯ್ಕ ತನ್ನ ಮೇಲೆಮಾರಮಾರಣಾಂತಿಕ ಹಲ್ಲೆ ನಡೆಸಿ, ಈಗ ತಾವು ಯಾವುದೇ ತಪ್ಪು ಮಾಡಿಲ್ಲ ಎನ್ನುವ ರೀತಿಯಲ್ಲಿಪತ್ರಿಕಾಗೋಷ್ಠಿಗಳನ್ನು ನಡೆಸಿ ನನ್ನ ಹೆಸರು ಕೆಡಿಸುವುದಲ್ಲದೇ ಸಾಕ್ಷಿ ನಾಶ ಮಾಡುತ್ತಿದ್ದಾರೆ. ಈ ಬಗ್ಗೆಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ರತ್ನಾಕರ್ ನಾಯ್ಕ ಆಗ್ರಹಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಸುಖಾಸುಮ್ಮನೆ ಸರಕಾರಿ ನೌಕರ ಹಾಗೂ ಕಾರವಾರಪೊಲೀಸ್ ಅಧಿಕಾರಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ತನ್ನ ಮೇಲೆ ಹಲ್ಲೆನಡೆಸಿದ್ದರಿಂದ ನಗರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರಿಂದ ಪೊಲೀಸ್ ಅಧಿಕಾರಿಗಳು ರಾಘುನಾಯ್ಕರ ಮೇಲೆ ಪ್ರಕರಣದ ದಾಖಲಿಸಿ ಬಂಧಿಸಿದ್ದರು. ನ್ಯಾಯಾಲಯ ಸುಮಾರು 18 ದಿನ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಆ ನಂತರ ಜಾಮೀನು ಪಡೆದುಕೊಂಡುಬಂಧನದಿಂದ ಹೊರಬರುತ್ತಿದ್ದಂತೆ ರಾಘು ನಾಯ್ಕ ಹಾಗೂ ಸಹಚರರು ಪತ್ರಿಕಾಗೋಷ್ಠಿಗಳನ್ನು ನಡೆಸಿಪ್ರಕರಣ ಸಾಕ್ಷಿ ನಾಶ ಮಾಡಲು ಹೊರಟಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ರತ್ನಾಕರ್ ನಾಯ್ಕ ಆಗ್ರಹಿಸಿದ್ದಾರೆ.
Read More