ಸಿದ್ದಾಪುರ: ಸಿದ್ದಾಪುರ ಸಾಗರ ರಾಜ್ಯ ಹೆದ್ದಾರಿಯ ಅರೆಂದೂರು ಸಮೀಪ ಸಾರಿಗೆ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಪಿಕ್ಅಪ್ ವಾಹನ ಚಾಲಕನಿಗೆ ತೀವ್ರತರನಾದ ಗಾಯಗಳಾದ ಘಟನೆ ಸಂಭವಿಸಿದೆ. ಶಿರಸಿಯಿಂದ ಸಾಗರಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಹಾಗೂ…
Read Moreಸುದ್ದಿ ಸಂಗ್ರಹ
ತಹಸೀಲ್ದಾರ್ ಕಚೇರಿಯಲ್ಲಿ ಆಧಾರ್ ಸೇವೆ ಪ್ರಾರಂಭ
ಹೊನ್ನಾವರ : ಕಳೆದ ಕೆಲವು ತಿಂಗಳಿನಿಂದ ತಹಸೀಲ್ದಾರ್ ಕಚೇರಿಯಲ್ಲಿ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದ ಆಧಾರ್ ಸರ್ವಿಸ್ ಪುನಃ ಪ್ರಾರಂಭಗೊಂಡಿದೆ. ಸಾರ್ವಜನಿಕರಿಗೆ ತೀರಾ ಅಗತ್ಯ ಇರುವ ಆಧಾರ್ ತಿದ್ದುಪಡಿ, ಮೊಬೈಲ್ ನಂಬರ್ ಜೋಡಣೆ ಹೀಗೆ ಇನ್ನಿತರ ಕೆಲಸ ಆಗದೆ ಬೇರೆ…
Read Moreಉತ್ತರಾಖಂಡ್ ಹಿಮಪಾತ ದುರಂತ: ಶಿರಸಿಯ ಪದ್ಮಿನಿ ನಾಪತ್ತೆ
ಶಿರಸಿ: ಉತ್ತರಾಖಂಡದಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ಚಾರಣಿಗರು ನಾಪತ್ತೆಯಾಗಿದ್ದು ಶಿರಸಿ ತಾಲೂಕಿನ ಜಾಗ್ನಳ್ಳಿಯ ಯುವತಿ ಪದ್ಮಿನಿ ಎಂಬುವವರೂ ಸಹ ನಾಪತ್ತೆಯಾಗಿರುವುದರ ಬಗ್ಗೆ ಮಾಹಿತಿಲಭ್ಯವಾಗಿದೆ. ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳ ಜತೆ ಬೆಂಗಳೂರು, ಪುಣೆಯಿಂದ ಚಾರಣಿಗರು ತೆರಳಿದ್ದು, ಇವರೊಂದಿಗೆ…
Read Moreಪರಿಸರ ಸಂರಕ್ಷಣೆಗೆ ಕಟಿಬದ್ಧರಾಗೋಣ ; ಸಿಇಓ ಕಾಂದೂ
ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಂಗು ಗುಂಡಿ, ಕೊಳವೆ ಬಾವಿ ಮರುಪೂರಣ ಘಟಕ, ಸಾಂಪ್ರದಾಯಿಕ ಜಲ ಮೂಲಗಳಾದ ಕೆರೆ – ಕಲ್ಯಾಣಿ ಹೂಳೆತ್ತುವುದು, ಅಮೃತ ಸರೋವರಗಳ ನಿರ್ಮಾಣದಂತಹ ಹತ್ತು ಹಲವು…
Read Moreನೆಗ್ಗು ಪಂಚಾಯಿತಿಯಲ್ಲಿ ಪರಿಸರ ದಿನಾಚರಣೆ
ಶಿರಸಿ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನೆಗ್ಗು ಪಂಚಾಯಿತಿ, ಶಿರಸಿ ವ್ಯಾಪ್ತಿಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ನೆಗ್ಗು ಪಂಚಾಯಿತಿಯ ಒಕ್ಕೂಟದ ಸದಸ್ಯರಿಗೆ ಪರಿಸರ ದಿನಾಚರಣೆಯ ಮಹತ್ವ ಮತ್ತು 2024ನೇ ಸಾಲಿನ ಪರಿಸರ ದಿನಾಚರಣೆಯ ವಿಷಯಧಾರಿತ ಚರ್ಚೆಯನ್ನು ಮಾಡಲಾಯಿತು. ಮಣ್ಣಿನ ಸಂರಕ್ಷಣೆ…
Read More