Slide
Slide
Slide
previous arrow
next arrow

TSS ಪ್ರಕರಣ: ಬೆಳಗಾವಿ ಜೆ.ಆರ್. ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಹಾಲಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರ ಬಣಕ್ಕೆ ಅಲ್ಪ ಹಿನ್ನಡೆ | ಡಿ.ಆರ್. ಕೋರ್ಟಿನ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್ ಶಿರಸಿ: ರಾಜ್ಯದ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಟಿಎಸ್ಎಸ್ ನಲ್ಲಿ ಆಡಳಿತ ವಿಷಯದಲ್ಲಿ ಪುನಃ ಟ್ವಿಸ್ಟ್ ಸಿಕ್ಕಿದ್ದು, ಬೆಳಗಾವಿಯ ಜಂಟಿ ನಿಬಂಧಕರು…

Read More

ನಿಲ್ಲಿಸಿಟ್ಟ ಕಾರ್‌ಗೆ ಕಂಟೇನರ್ ಡಿಕ್ಕಿ

ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ನಿಲ್ಲಿಸಿಟ್ಟ ಕಾರಿಗೆ ಕಂಟೇನರ್ ವಾಹನ ಗುದ್ದಿದ ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವಂತೆ ನರೇಂದ್ರ ಕಂಟೇನರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ.ತಮಿಳುನಾಡಿನ ಪದ್ಮನಾಭ ಕೃಷ್ಣಪ್ಪ ಎಂಬ ಕಂಟೇನರ್…

Read More

ಮರ ಬಿದ್ದು ವಿದ್ಯುತ್ ಕಂಬ ಮುರಿತ

ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾಪಂ ವ್ಯಾಪ್ತಿಯ ಸಾವಗದ್ದೆ ಕ್ರಾಸ್ ಬಳಿ ಮರ ವಿದ್ಯುತ್ ಲೈನ್ ಮೇಲೆ ಬಿದ್ದು,ಮೂರ್ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದೆ. ಇದರಿಂದ ದೇಹಳ್ಳಿ,ಬಳಗಾರ ಬಿಸಗೋಡ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದಕ್ಕೆ ಸ್ಪಂದಿಸಿದ ಸಾರ್ವಜನಿಕರು ಹಾಗೂ…

Read More

ಧರೆಗುರುಳಿದ ಬೃಹತ್ ಮರ: ತೆರವುಗೊಳಿಸಿದ ಅರಣ್ಯ ಇಲಾಖೆ

ಜೋಯಿಡಾ: ತಾಲೂಕಿನ ಅಣಶಿ – ಉಳವಿ ರಸ್ತೆಯಲ್ಲಿ ಬೃಹದಾಕಾರದ ಮರವೊಂದು ರಸ್ತೆಯಲ್ಲಿ ಬಿದ್ದ ಪರಿಣಾಮ ಕೆಲ ಕಾಲ ವಾಹನ ಸವಾರರಿಗೆ ತೊಂದರೆ ಉಂಟಾಯಿತು.ನಂತರ ಅರಣ್ಯ ಇಲಾಕೆಯಿಂದ ಮರ ತೆರವುಗೊಳಿಸುವ ಕೆಲಸ ನಡೆಯಿತು. ಜೋಯಿಡಾ ತಾಲೂಕು ಕಾಡಿನಿಂದ ಕೂಡಿದ ಪ್ರದೇಶವಾದ್ದರಿಂದ…

Read More

ಗೋಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ

ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಜೂ.17, ಗುರುವಾರದಂದು ಇಲ್ಲಿಯ ಎಂಟನೇ ವರ್ಗದ ವಿದ್ಯಾರ್ಥಿಗಳಿಗೆ ಶಾಲೆ ಹಳೆಯ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಹಾಗೂ ಎಸ್‌ಬಿಆಯ್ ಬ್ಯಾಂಕಿನ ವ್ಯವಸ್ಥಾಪಕರಾಗಿ ನಿವೃತ್ತರಾದ ಶಿರಸಿ ತಾಲೂಕಿನ ದಾಯಿಮನೆಯ ಮಂಜುನಾಥ ಭಟ್ಟ ಇವರು ರೂ.20,000/-…

Read More
Share This
Back to top