Slide
Slide
Slide
previous arrow
next arrow

ಸೇನೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನ

ಶಿರಸಿ: ತಾಲೂಕಿನ ಯಡಳ್ಳಿ ಪಂಚಾಯತ್ ವ್ಯಾಪ್ತಿಯ ಗಿಡಮಾವಿನಕಟ್ಟಾದಲ್ಲಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಊರಿನ ಎರಡು ಯುವಕರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸುವ ಒಂದು ವಿಶೇಷ ಕಾರ್ಯಕ್ರಮವನ್ನು ಶ್ರೀ ಭೂತೇಶ್ವರ ಗೆಳೆಯರ ಬಳಗವು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತದ ಅಧ್ಯಕ್ಷ…

Read More

ಗಮನ ಸೆಳೆದ ತಾಯಿ ಮಗಳ ‘ನಾಟ್ಯ ವೈಭವ’

ಶಿರಸಿ: ಇಲ್ಲಿನ ನಾಟ್ಯದೀಪ ಕಲ್ಚರಲ್ ಟೀಂ ಸೋಂದಾ ಸ್ವರ್ಣವಲ್ಲೀಯಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮದಲ್ಲಿ ತಾಯಿ ಮಗಳ ನೇತೃತ್ವದಲ್ಲಿ ನಡೆಸಿದ ಭರತನಾಟ್ಯ ರೂಪಕವು ಗಮನ ಸೆಳೆಯಿತು. ವಿದೂಷಿ ಸೀಮಾ ಭಾಗ್ವತ್ ಹಾಗೂ ವಿದೂಷಿ ದೀಪಾ ಭಾಗ್ವತ್…

Read More

ಅ.20ಕ್ಕೆ ಮಾವಿನಕಟ್ಟಾದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದ ಕುಂದರಗಿ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಅ.20, ಶುಕ್ರವಾರದಂದು ಬೆಳಿಗ್ಗೆ 10-15 ಕ್ಕೆ ಯಲ್ಲಾಪುರ ತಹಶೀಲ್ದಾರರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಗ್ರಾಮ ವಾಸ್ತವ್ಯ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ…

Read More

ಅ.20ಕ್ಕೆ ‘ಉದಯ ರಾಗ’ ಸಂಗೀತ ಕಾರ್ಯಕ್ರಮ

ಶಿರಸಿ: ಕಲ್ಯಾಣ ಸಂಗೀತ ಸಭಾ ಟ್ರಸ್ಟ್ ಸೋಮನಹಳ್ಳಿ ಇವರಿಂದ ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು ಬೆಳಿಗ್ಗೆ 9.30 ಘಂಟೆಯಿಂದ ಚಿಪಗಿಯ ನಂದಗೋಕುಲದಲ್ಲಿ ನಡೆಯಲಿದೆ. ಕಲಾವಿದೆ ವಿದೂಷಿ ಮಂಜರಿ ಅಲೆಗಾಂವ್ಕರ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಇವರಿಗೆ ತಬಲಾದಲ್ಲಿ ಪಂ.ಗುರುಮೂರ್ತಿ ವೈದ್ಯ,…

Read More
Share This
Back to top