Slide
Slide
Slide
previous arrow
next arrow

ಅಭಿನಂದನೆಗಳು- ಜಾಹೀರಾತು

ಹೃತ್ಪೂರ್ವಕ ಅಭಿನಂದನೆಗಳು💐 ಸತತ ಮೂರನೇ ಬಾರಿಗೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಹ್ಯಾಟ್ರಿಕ್ ಹೀರೋ ಶ್ರೀ ಸುರೇಶ್ಚಂದ್ರ ಹೆಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅವಧಿಯಲ್ಲಿ ಹೈನುಗಾರ ರೈತರಿಗೆ ಇನ್ನಷ್ಟು ಅನುಕೂಲ, ಸೌಲಭ್ಯಗಳು ದೊರಕುವಂತಾಗಲಿ ಎಂದು ಆಶಿಸುತ್ತೇವೆ‌. ಅಧ್ಯಕ್ಷರು,…

Read More

ಲಯನ್ಸ್ ಕ್ಲಬ್‌ನಿಂದ “ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಾಚರಣೆ”

ಶಿರಸಿ: “ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ”ದ ಅಂಗವಾಗಿ ಶಿರಸಿಯ ಲಯನ್ಸ್ ಭವನದಲ್ಲಿ ಲಯನ್ಸ ಕ್ಲಬ್ ಶಿರಸಿ ಹಾಗೂ ಶ್ರೀ ಫೌಂಡೇಶನ್ ಶಿರಸಿ ಇವುಗಳ ಜಂಟಿ ಸಹಯೋಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಲಯನ್ಸ್ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದ…

Read More

ವೈದ್ಯಕೀಯ ಕ್ಷೇತ್ರ ಕಾರ್ಪೋರೇಟ್ ಆಗುತ್ತಿರುವುದು ಕಳವಳಕಾರಿ: ಡಾ|| ಕೃಷ್ಣಾ ಜಿ.

ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ನಡೆದ ವೈದ್ಯರ ದಿನಾಚರಣೆ ಹೊನ್ನಾವರ: ವೈದ್ಯರುಗಳು ದೇವರಲ್ಲ. ನಾವು ನಿಮ್ಮಂತೆ ಇದೇ ಸಮಾಜದಿಂದ ಬಂದವರು. ನಾವು ನಿಮ್ಮ ಹಾಗೇ ಜನಸಾಮನ್ಯರು.ಇವತ್ತು ವೈದ್ಯಕೀಯ ಕ್ಷೇತ್ರ ಕಾರ್ಪೋರೇಟ್ ಶೈಲಿಯಲ್ಲಿ ಬದಲಾಗುತ್ತಿರುವದರಿಂದ ಸೇವಾ ಮನೋಭಾವ ಕಡಿಮೆಯಾಗುತ್ತಿದೆ ಎಂದು ಸ್ತೀ…

Read More

ಜು.7ರಿಂದ ಯಕ್ಷಗಾನ‌ ರಂಗ ತರಬೇತಿ ಶಿಬಿರ

ಸಿದ್ದಾಪುರ: ತಾಲೂಕಿನ ಯಕ್ಷಚಂದನ ದಂಟಕಲ್ ಇವರಿಂದ ಸಿದ್ದಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲೆ ಇವರ ಸಹಕಾರದೊಂದಿಗೆ ಜು.7ರಿಂದ ಪ್ರತಿ ಶನಿವಾರ ಮಧ್ಯಾಹ್ನ 2ರಿಂದ 4ಗಂಟೆಯವೆಗೆ ಸಿದ್ದಾಪುರದ ಸಿದ್ದಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲಾ ಸಭಾಂಗಣದಲ್ಲಿ ಯಕ್ಷಗಾನ ರಂಗತರಬೇತಿ ಶಿಬಿರ ಜರುಗಲಿದೆ. ಜು.7ರಂದು ಮಧ್ಯಾಹ್ನ 2ಕ್ಕೆ…

Read More

ವಿಷ್ಣುಗುಪ್ತ ವಿವಿಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ: ಡಾ. ಜಯರಾಮ ಭಟ್

ಶಿರಸಿ:ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಲಯವು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ರೀತಿಯ ಕೊಡುಗೆಯನ್ನು ನೀಡುತ್ತಿದೆ. ಅಲ್ಲಿನ ಶಿಕ್ಷಕ ವರ್ಗ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿದೆ ಎಂದು ಡಾ. ಜಯರಾಮ ಭಟ್ ಅವರು ಹೇಳಿದರು. ಅವರು ಇತ್ತೀಚೆಗೆ ಗೋವಾದ ಮಡಗಾಂವ್ ನಲ್ಲಿ…

Read More
Share This
Back to top