ಅಕ್ರಮ ಚಟುಚಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದ ಎಸ್‌ಪಿ ನಾರಾಯಣ ಕಾರವಾರ: ಉತ್ತರ ಕನ್ನಡ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ…
Read Moreಸುದ್ದಿ ಸಂಗ್ರಹ
ಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು
‘ಅಮುಲ್’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…
Read Moreಜು.5ಕ್ಕೆ ಕುಮಟಾ-ಭಟ್ಕಳ-ಹೊನ್ನಾವರದ ಶಾಲಾ ಕಾಲೇಜಿಗೆ ರಜೆ
ಕುಮಟಾ: ವಿಪರೀತ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜು.5 ರಂದು ಕುಮಟಾ, ಭಟ್ಕಳ, ಹೊನ್ನಾವರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶಿಸಿದ್ದಾರೆ.
Read Moreಸುಂಕಸಾಳ- ಕೋಟೆಪಾಲ್ ರಸ್ತೆ ಅವೈಜ್ಞಾನಿಕ ಕಾಮಗಾರಿ: ವಾಹನ ಸವಾರರ ಪರದಾಟ
ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ ಅಂಕೋಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಕ್ಷಯ ಶೆಟ್ಟಿ ರಾಮನಗುಳಿಅಂಕೋಲಾ: ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಕೋಟೆಪಾಲ್‌ಗೆ ತೆರಳುವ ಸಿಮೆಂಟ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮನಸ್ಸಿಗೆ ಕಂಡಂತೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದು ವಾಹನಸವಾರರು ನಿತ್ಯವು ಸಂಕಷ್ಟ ಎದುರಿಸುವ ಸ್ಥಿತಿ…
Read Moreದಯಾಸಾಗರ ಹೊಲಿಡೇಸ್: ಕಾಶಿಯಾತ್ರೆಗಾಗಿ ಸಂಪರ್ಕಿಸಿ- ಜಾಹೀರಾತು
ದಯಾಸಾಗರ ಹೊಲಿಡೇಸ್ ಕಾಶಿ ಯಾತ್ರೆಪ್ರಯಾಗರಾಜ್, ಅಯೋಧ್ಯ, ಸಾರಾನಾಥ್, ಕಾಶಿ, ಗಯಾ, ಭೋದಗಯಾ. ದಿನಾಂಕ:ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 28 ರವರೆಗೆ 8 ರಾತ್ರಿ / 9 ದಿನ ಸಂಪರ್ಕಿಸಿ:ದಯಾಸಾಗರ ಹೊಲಿಡೇಸ್ಶ್ರೀ ಕಾಂಪ್ಲೆಕ್ಸ್,ಝೂ ಸರ್ಕಲ್, ಶಿರಸಿ📱 9481471027📱 9901423842
Read More