ಯಲ್ಲಾಪುರ: ಪತ್ರಕರ್ತರು ರಾಜಕಾರಣ, ಓಲೈಕೆ ಮಾಡದೇ ತಮ್ಮತನವನ್ನು ಕಾಯ್ದುಕೊಂಡು ಹೊಗಬೇಕು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಹೇಳಿದರು.ಅವರು ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ,ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಕರ್ತರು ನೈತಿಕ…
Read Moreಸುದ್ದಿ ಸಂಗ್ರಹ
ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು
“ವಿಸ್ತಾರಃ ಸ್ಥಾವರಃ ಸ್ತಾಣುಃ ಪ್ರಮಾಣಂ ಬೀಜಮವ್ಯಯಮ್| ಅರ್ಥೋsನರ್ಥೋ ಮಹಾ ಕೋಶೋ ಮಹಾಭೋಗೋ ಮಹಾಧನಃ” || ಭಾವಾರ್ಥ:-ಸಮಸ್ತ ಲೋಕಗಳೂ ಇವನಲ್ಲಿ ವಿಸ್ತಾರ(ಅಭಿವೃದ್ಧಿ) ಹೊಂದುತ್ತವೆ. ಆದ್ದರಿಂದ ‘ವಿಸ್ತಾರನು’.ಇವನು ಅಚಲನು ಹಾಗೂ ವಿಕಾರ ರಹಿತನು ಆದ್ದರಿಂದ ‘ಸ್ಥಾವರಸ್ಥಾಣುವು’ ಎಲ್ಲರಲ್ಲಿ ಪ್ರಜ್ಞಾರೂಪದಿಂದ ಇರುವವನು. ಆದ್ದರಿಂದ…
Read Moreಲಾರಿ ಚಾಲಕ ಅರ್ಜುನ್ ರಕ್ಷಣೆಗೆ ಮಿಲಿಟರಿ ಪಡೆ ಆಗಮನ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರ ನಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಸಿಲುಕಿರುವ ಲಾರಿ ಚಾಲಕ ಅರ್ಜುನ್, ಕೇರಳ ಈತನ ಶೋಧ ಕಾರ್ಯಾಚರಣೆಗೆ ಭಾರತೀಯ ಮಿಲಿಟರಿ ಪಡೆ ಶಿರೂರಿಗೆ…
Read Moreಅಘನಾಶಿನಿ ಅಬ್ಬರ; ಭೂಕುಸಿತಕ್ಕೆ ಉತ್ತರ ತತ್ತರ
ಎಲ್ಲೆಡೆ ಅವೈಜ್ಞಾನಿಕ ಕಾಮಗಾರಿ ಆರೋಪ | ಸಂಸದ ಕಾಗೇರಿ, ರೂಪಾಲಿ ಭೇಟಿ, ಸಾಂತ್ವನ ಕಾರವಾರ: ಕಳೆದೊಂದು ದಶಕದಲ್ಲಿ ಕಂಡು ಕೇಳರಿಯದ ಭೂಕುಸಿತಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿದೆ. ಹಲವು ಕಡೆ ಭೂಕುಸಿತ ಮುಖ್ಯವಾಗಿ ಹಾನಿಯೆಸಗಿದೆ. ಇಂದು ಒಂದೇ ಕಡೆ…
Read Moreಅಳಿವಿನಂಚಿನ ಗಿಡಗಳ ರಕ್ಷಣೆಗೆ ಮುಂದಾದ ‘ಕದಂಬ ಮಾರ್ಕೆಟಿಂಗ್’- ಜಾಹೀರಾತು
🌱ಕದಂಬ ಮಾರ್ಕೆಟಿಂಗ್🌱 ಪ್ರಕಟಣೆ……🌱🥭🍐 ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಹಲಸು, ಬಕ್ಕೆ, ಮಾವು, ಅಪ್ಪೆ ಹಾಗೂ ಇನ್ನಿತರ ವಿಶೇಷ, ನಶಿಸುತ್ತಿರುವ, ಅಳಿವಿನಂಚಿನಲ್ಲಿರುವ ಗಿಡಗಳ ತಳಿಗಳನ್ನು ಸಂರಕ್ಷಿಸುವ ಸಲುವಾಗಿ, ನಿಮ್ಮಲ್ಲಿ ಇರುವ ವಿಶೇಷ ತಳಿಗಳ ಮಾಹಿತಿಯನ್ನು ಪಡೆಯಲು ಕದಂಬ ಮಾರ್ಕೆಟಿಂಗ್ ಮುಂದಾಗಿದೆ.ಚಿಪ್ಸ್…
Read More