ನೆರೆ ಸಂತ್ರಸ್ತರಿಗೆ ಮನೆಯಿಲ್ಲ, ಅಧಿಕಾರಿಗಳಿಗೆ ಕೆಲಸದ ದರ್ದಿಲ್ಲ ಕಾರವಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳದ ವಯನಾಡು ಭಾಗದಲ್ಲಿನ ಮಳೆ ದುರಂತಕ್ಕೆ ಸ್ಪಂದಿಸಿ ಸಂತ್ರಸ್ತರಿಗೆ ಕರ್ನಾಟಕ ಸರಕಾರ ನೂರು ಮನೆಗಳನ್ನು ಕಟ್ಟಿಸಿಕೊಡುತ್ತದೆ ಎಂದು ಹೇಳಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ರಾಜ್ಯದ ಅನೇಕ…
Read Moreಸುದ್ದಿ ಸಂಗ್ರಹ
ಕ್ಯಾಂಪ್ಕೋ ಉತ್ತುಂಗ ಸ್ಥಿತಿಯಲ್ಲಿರಲು ರೈತರೇ ಮುಖ್ಯ ಕಾರಣ: ಕಿಶೋರ್‌ಕುಮಾರ್ ಕೊಡ್ಗಿ
ಹೊನ್ನಾವರ: ರೈತರಿಂದ ಬೆಳೆಗಳನ್ನು ಖರೀದಿ ಮಾಡುವ ಜೊತೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿರುವ ಕ್ಯಾಂಪ್ಕೋ ಇಂದು ಉತ್ತುಂಗ ಸ್ಥಿತಿಯಲ್ಲಿರಲು ರೈತರು ಮುಖ್ಯ ಕಾರಣ ಎಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ ಅಧ್ಯಕ್ಷ ಎ. ಕಿಶೋರ್ ಅಭಿಪ್ರಾಯಪಟ್ಟರು. ಪಟ್ಟಣದ ಮೂಡಗಣಪತಿ…
Read Moreಆ.5ರಿಂದ ಲೋಕ ಕಲ್ಯಾಣಾರ್ಥವಾಗಿ ರಾಮನಾಮ ಜಪ ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಚಂದಾವರದ ಹನುಮಂತ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಒಂದು ಕೋಟಿ ರಾಮನಾಮ ಜಪ ಕಾರ್ಯಕ್ರಮ ನಡೆಯಲಿದೆ. ಆ.5ರಂದು ಒಂದು ಕೋಟಿ ರಾಮನಾಮ ಜಪ ಸಂಕಲ್ಪ ನಡೆಯಲಿದ್ದು, ಆ.31ರಂದು ರಾಮತಾರಕ ಹವನದೊಂದಿಗೆ ಮುಕ್ತಾಯಗೊಳ್ಳಲಿದೆ. ಹವನ ದಿನದಂದು ಅನ್ನಸಂತರ್ಪಣೆ ಕಾರ್ಯಕ್ರಮವು…
Read Moreವಿದ್ಯುತ್ ಮಾರ್ಗ ಬದಲಿಸಲು ಹೆಸ್ಕಾಂಗೆ ಮನವಿ
ಯಲ್ಲಾಪುರ: ಪಟ್ಟಣದಿಂದ ಮಾಗೋಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಹಲಸಖಂಡ-ಹುಲೆಕೋಣೆ ಮೂಲಕ ಹೋಗುವಂತೆ ಬದಲಾಯಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಪ್ರಸ್ತುತ ಇರುವ ವಿದ್ಯುತ್ ಮಾರ್ಗ ಗಣಪತಿಗಲ್ಲಿ, ಅಜ್ಜಪ್ಪನಕೆರೆ ಮೂಲಕ…
Read Moreಅರಣ್ಯಾಧಿಕಾರಿ, ಗಸ್ತುಪಾಲಕರಿಗೆ ಬೀಳ್ಕೊಡುಗೆ
ಅಂಕೋಲಾ: ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಊರನಾಗರಿಕರಿಂದ ಕಳೆದ 2 ವರ್ಷಗಳ ಕಾಲ ರಾಮನಗುಳಿ ವಲಯ ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕದ್ರಾ ವಲಯಕ್ಕೆ ವರ್ಗಾವಣೆಗೊಳ್ಳುತ್ತಿರುವ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಳ್ಳಪ್ಪನವರ್, ಸೇವಾ ನಿವೃತ್ತಿ ಹೊಂದಿದ ಅರಣ್ಯ…
Read More