ಶಿರಸಿ: ಅಪರಾಧ ಕೃತ್ಯಗಳನ್ನೆಸಗಿ ಹಾಗೂ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಂದ ಕಣ್ತಪ್ಪಿಸಿಕೊಳ್ಳಲು ವಾಹನಗಳಿಗೆ ವಿವಿಧ ರೀತಿಯಲ್ಲಿ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಂಡ ವಾಹನ ಸವಾರರ ಮೇಲೆ ಶಿರಸಿ ನಗರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ವಾಹನಗಳಿಗೆ ದೋಷಪೂರಿತ…
Read Moreಸುದ್ದಿ ಸಂಗ್ರಹ
ಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು
‘ಅಮುಲ್’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…
Read Moreಅವಘಡಕ್ಕೆ ಕಾರಣವಾಗುತ್ತಿರುವ ಮರದ ಟೊಂಗೆಗಳು : ತೆರವಿಗೆ ಮನವಿ
ದಾಂಡೇಲಿ : ದಾಂಡೇಲಿಯ ಡಾಲರ್ಸ್ ಕಾಲೋನಿಯಂತಿರುವ ನಗರದ ಟೌನ್ ಶಿಪ್ ನಲ್ಲಿರುವ ಟ್ರ್ಯಾಂಗಲ್ ಗಾರ್ಡನ್ ಹತ್ತಿರದ ರಸ್ತೆಯ ಬದಿಯಲ್ಲಿ ಬೆಳೆದು ನಿಂತ ಮರಗಳ ಟೊಂಗೆಗಳು ಆತಂಕಕಾರಿಯಾಗಿದೆ. ಇಲ್ಲಿ ಸರತಿಯ ಸಾಲಿನಲ್ಲಿ ಬೆಳೆದು ನಿಂತ ಮರಗಳಿದ್ದು, ಬಹುತೇಕ ಎಲ್ಲ ಮರಗಳ…
Read Moreಕೆ.ಆರ್.ರಮೇಶ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ದಾಂಡೇಲಿ : ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ಆರ್.ರಮೇಶ ಜನ್ಮ ದಿನಾಚರಣೆಯ ನಿಮಿತ್ತವಾಗಿ ಶೇರಖಾನ್ ಗೆಳೆಯರ ಬಳಗದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಮಂಗಳವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ…
Read Moreನಾರಾಯಣಗುರುಗಳಿಂದ ಹಿಂದುಳಿದ ವರ್ಗ, ಶೋಷಿತರ ಬದುಕಲ್ಲಿ ಬೆಳಕು ಮೂಡಿದೆ: ಕೆ.ಜಿ.ನಾಗರಾಜ
ಸಿದ್ದಾಪುರ: ತಾಲೂಕಾ ಆಡಳಿತ, ತಾಲೂಕಾ ಪಂಚಾಯ್ತಿ, ಪಟ್ಟಣ ಪಂಚಾಯತ ಹಾಗೂ ತಾಲೂಕಾ ನಾಮಧಾರಿ ಸಮಾಜದ ವತಿಯಿಂದ ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಹಾಗೂ ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಇಲ್ಲಿಯ ತಾಲೂಕಾ ಆಡಳಿತ…
Read More