Slide
Slide
Slide
previous arrow
next arrow

ಶ್ರೀನಿಕೇತನ ವಿದ್ಯಾರ್ಥಿಗಳಿಂದ ‘ಬೆಂಕಿಯಿಲ್ಲದೆ ಅಡುಗೆ’

ಶಿರಸಿ: ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ “ಕುಕಿಂಗ್ ವಿದೌಟ್ ಫೈಯರ್” ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ, ಇಸಳೂರಿನ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ವಿಜೇತರಾಗಿದ್ದಾರೆ. ಇವರಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ಕುಮಾರ್. ಶ್ರೇಯಸ್ ಆಚೆದಿಂಬಾ ಪ್ರಥಮ…

Read More

ಡಿ.1ಕ್ಕೆ ಜಿಲ್ಲಾ ಮಟ್ಟದ ಜನತಾದರ್ಶನ

ಕಾರವಾರ:ರಾಜ್ಯದ  ಮೀನುಗಾರಿಗೆ ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವು ಡಿ.1 ರಂದು ಬೆಳಗ್ಗೆ 9.30ಕ್ಕೆ ಕಾರವಾರದ ಕೋಡಿಭಾಗದ ಸಾಗರದರ್ಶನ ಹಾಲ್‌ನಲ್ಲಿ  ನಡೆಯಲಿದೆ.  ಸಾರ್ವಜನಿಕರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಸಲ್ಲಿಸಿ, ಸೂಕ್ತ ಪರಿಹಾರ ಪಡೆಯುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

Read More

ದೇಶ ಸೇವೆಯನ್ನು ಹೀಗೂ ಮಾಡಬಹುದು.. ನೆನಪಿಡಿ !!

ಕಾಯಿನ್ ಬ್ಯಾನ್ ಅಂತೆ-ಕAತೆ ನಂಬಬೇಡಿ | 10 ರೂಪಾಯಿ ನಾಣ್ಯದ ವ್ಯವಹಾರಕ್ಕಿಲ್ಲ ಯಾವುದೇ ಅಡ್ಡಿ ! ‘ಸತ್ಯ’ ಮನೆಯಿಂದ ಹೊರಡುವ ಹೊತ್ತಿಗಾಗಲೇ ‘ಸುಳ್ಳು’ ಊರನ್ನೆಲ್ಲಾ ಸುತ್ತಿ ತಾನೇ ಸತ್ಯವೆಂದು ನಂಬಿಸಿ ವಾಪಾಸ್ ಮನೆಗೆ ಬಂದಿತ್ತAತೆ’ ಹೀಗೊಂದು ಮಾತಿದೆ. ಬಹುತೇಕ…

Read More

80 ಅಡಿ ಆಳದ ಬಾವಿಗೆ ಬಿದ್ದ ಆಕಳು ರಕ್ಷಣೆ

ಭಟ್ಕಳ: ಪಾಳು ಬಿದ್ದ ಸುಮಾರು 70 ರಿಂದ 80 ಅಡಿ ಆಳದ ಬಾವಿಯಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕೋಟಖಂಡ ಮಾರುಕೇರಿಯಲ್ಲಿ ನಡೆದಿದೆ. ಆಕಳು ಮೇವು ತಿನ್ನಲು ಹೋದ ವೇಳೆಯಲ್ಲಿ ಆಕಸ್ಮಿಕವಾಗಿ ಬಾವಿಯಲ್ಲಿ…

Read More

ಸಂಪನ್ನಗೊ0ಡ ಮಂಡಲ ಮಟ್ಟದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವ

ಕುಮಟಾ: ಕುಮಟಾ ಮಂಡಲ ಮಟ್ಟದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವ ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಸಂಪನ್ನಗೊ0ಡಿತು. ಕಾರ್ಯಕ್ರಮ ಉದ್ಘಾಟಿಸಿದ ಮಹಾಮಂಡಲ ಅಧ್ಯಕ್ಷ ಮೋಹನ್ ಹೆಗಡೆ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಆದರೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ,…

Read More
Share This
Back to top