ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ಸಾಲಿನಲ್ಲಿ 60.70 ಲಕ್ಷ ರೂ.ಲಾಭ ಗಳಿಸಿದೆ ಎಂದು ಶ್ರೀಮಾತಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹೀರೇಸರ ಹೇಳಿದರು. ಅವರು ಸಂಘದ ಪ್ರಧಾನ ಕಾರ್ಯಾಲಯದ ಆವಾರದಲ್ಲಿ…
Read Moreಸುದ್ದಿ ಸಂಗ್ರಹ
ಅಡಕೆ ಆಮದಿಗೆ ಕೇಂದ್ರದ ಅನುಮತಿ: ವಿವೇಕ್ ಹೆಬ್ಬಾರ್ ಖಂಡನೆ
ಯಲ್ಲಾಪುರ: ವಿದೇಶದಿಂದ ಅಡಕೆ ಆಮದಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಖಂಡಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶಿ ಅಡಕೆಯನ್ನು ಆಮದು ಮಾಡಿಕೊಂಡು, ಸ್ಥಳೀಯ ಅಡಕೆಯೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಅಡಕೆ…
Read Moreಜೋಯಿಡಾದಲ್ಲಿ ಭುವನೇಶ್ವರಿಯ ರಥಕ್ಕೆ ಅದ್ದೂರಿ ಸ್ವಾಗತ: ಮೆರವಣಿಗೆ
ಜೋಯಿಡಾ : ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ಜಿಲ್ಲೆಯ ಸಿದ್ದಾಪುರದ ಭವನಗಿರಿಯಿಂದ ಹೊರಟ ಕನ್ನಡ ಜ್ಯೋತಿ ರಥಯಾತ್ರೆಗೆ ಜೋಯಿಡಾದಲ್ಲಿ ಮಂಗಳವಾರ ಭವ್ಯ ಸ್ವಾಗತ ದೊರೆಯಿತು. ಕನ್ನಡ ಜ್ಯೋತಿ ರಥಕ್ಕೆ…
Read Moreಅಥ್ಲೆಟಿಕ್ಸ್: ಹುಲೇಕಲ್ ಕಾಲೇಜಿನ ಅಮೃತಾ ರಾಜ್ಯಮಟ್ಟಕ್ಕೆ
ಶಿರಸಿ: ಶಿರಸಿಯಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಹುಲೇಕಲ್ಲಿನ ಶ್ರೀದೇವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಅಮೃತಾ ಗೌಡ ಇವಳು ವಯಕ್ತಿಕ ವಿಭಾಗದ 100 ಮೀಟರ್ ಹರ್ಡಲ್ಸ್‌ನಲ್ಲಿ ತೃತೀಯ…
Read Moreಬೆಳಲೆಯಲ್ಲಿ ಪೋಷಣಾ ಮಾಸಾಚರಣೆ
ಶಿರಸಿ: ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಲೆ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಪೋಷಣಾ ಮಾಸಾಚರಣೆ ನಡೆಯಿತು. ಕಾರ್ಯಕ್ರಮವನ್ನು ಭರಣಿಯ ಕಾಶೀ ವಿಶ್ವನಾಥ ದೇವಸ್ಥಾನ ಧರ್ಮದರ್ಶಿಗಳಾದ…
Read More