ದಾಂಡೇಲಿ : ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಏ. 5 ರಂದು ದಾಂಡೇಲಿ ನಗರಕ್ಕೆ ಭೇಟಿ ನೀಡಲಿದ್ದಾರೆ. ಅಂದು ಸಂಜೆ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಡಿ ನಡೆಯಲಿರುವ ಬೃಹತ್ ಹಿಂದೂ ಸಮಾವೇಶ…
Read Moreಸುದ್ದಿ ಸಂಗ್ರಹ
ಸಾಮಾಜಿಕ ಕ್ಷೇತ್ರದಲ್ಲಿ ರೋಟರಿ ಕ್ಲಬ್‌ನ ಪಾತ್ರ ಬಹುಮುಖ್ಯ: ರೋ. ಡಾ. ಶರದ್ ಪೈ
ಶಿರಸಿ: ರೋಟರಿ ಕ್ಲಬ್ ಶಿರಸಿಯು ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ಶ್ಲಾಘನೀಯವಾಗಿ ಕಾರ್ಯನಿರ್ವಹಿಸಿ ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದು ರೊಟರಿ ಅಂತರರಾಷ್ಟ್ರೀಯ ಜಿಲ್ಲೆ 3170 ರ ಜಿಲ್ಲಾ ಪ್ರಾಂತಪಾಲ ರೊ|| ಡಾ|| ಶರದ್ ಪೈ ಅಭಿಪ್ರಾಯಪಟ್ಟರು. ಶಿರಸಿ ರೋಟರಿ ಕ್ಲಬ್‌ಗೆ…
Read Moreಸಂಭ್ರಮದಿ ಸಂಪನ್ನಗೊಂಡ ವೀರಾಂಜನೇಯ ಮಂದಿರದ ವಾರ್ಷಿಕೋತ್ಸವ
ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಜೈ ಹನುಮಾನ್ ಭಕ್ತಿ ಸಮಿತಿಯ ಶ್ರೀ ವೀರಾಂಜನೇಯ ಮಂದಿರದ 11ನೇ ವರ್ಷದ ವಾರ್ಷಿಕೋತ್ಸವವು ಮಂಗಳವಾರ ಜರುಗಿತು. ಮಂಗಳವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪವಮಾನ ಅಭಿಷೇಕ, ಹವನ ಸಂಕಲ್ಪ ಮತ್ತು ಪುಣ್ಯಾಹ…
Read Moreದಾಂಡೇಲಿಯಲ್ಲಿ ನಿಲ್ಲದ ಬಿಡಾಡಿ ದನಗಳ ಹಾವಳಿ: ನಿಯಂತ್ರಣಕ್ಕೆ ಸ್ಥಳೀಯರಿಂದ ಮನವಿ
ದಾಂಡೇಲಿ : ನಗರದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನ ಕರುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅತ್ತಿಂದಿತ್ತ ಬಿಡಾಡಿ ದನ ಕರುಗಳು ಓಡಾಡುತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಸಾಕಷ್ಟು ಬಾರಿ ವಾಹನ ಅಪಘಾತಗಳಾಗಿ ಬಿಡಾಡಿ ದನ…
Read Moreದಿ. ಕೃಷ್ಣ ಟಿ.ಭಾಗ್ವತ ದತ್ತಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿ
ಕುಮಟಾ: ಇಲ್ಲಿನ ಡಾ.ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಿ. ಕೃಷ್ಣ ಟಿ. ಭಾಗ್ವತ ದತ್ತಿ ಉಪನ್ಯಾಸ ಕಾರ‍್ಯಕ್ರಮವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪೋಸ್ಟ್ ಡಾಕ್ಟರೇಟ್ ಸಂಶೋಧಕರಾದ ಡಾ.ನವ್ಯಾ ಭಟ್ ವಿದ್ಯುಕ್ತವಾಗಿ ಉದ್ಘಾಟಿಸಿದರು. ನಂತರ ಅವರು ತಮ್ಮ ದತ್ತಿಉಪನ್ಯಾಸದಲ್ಲಿ…
Read More