Slide
Slide
Slide
previous arrow
next arrow

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳಿಂದ ಮುಷ್ಕರ

ಸಿದ್ದಾಪುರ: ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ನೆಹರೂ ಮೈದಾನದಲ್ಲಿ ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಕೈಗೆ ಕಪ್ಪು ಪಟ್ಟಿ ಧರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗ್ರಾಮ…

Read More

ಎಂಎಂ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ

ಶಿರಸಿ: ನಗರದ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಸತ್ತಾತ್ಮಕ ಮಾದರಿಯ ಚುನಾವಣೆ ವ್ಯವಸ್ಥೆ ತಿಳಿಯಲೆಂದು ವಿದ್ಯಾರ್ಥಿ ಸಂಸತ್ತಿಗೆ ಚುನಾವಣಾ ಆಯೋಗದ ನಿಯಮಾವಳಿಗಳಂತೆ ಚುನಾವಣೆಯನ್ನು ನಡೆಸಲಾಯಿತು. ಯೂನಿಯನ್ ಕಾರ್ಯದರ್ಶಿಯಾಗಿ ಬಿಎ ಅಂತಿಮ ವರ್ಷದ ಸುದೀಪ್…

Read More

ಶ್ರೀಶ್ರೀಧರ ಸ್ವಾಮಿಗಳ ಪುಸ್ತಕ ಲಭ್ಯ- ಜಾಹೀರಾತು

ಅಯೋಧ್ಯೆ ಪಬ್ಲಿಕೇಶನ್ ಅವರಿಂದ ನೂತನ ಪುಸ್ತಕ ಮಕ್ಕಳಿಗೆ ಶ್ರೀ ಶ್ರೀಧರ ಸ್ವಾಮಿಗಳು ಪುಸ್ತಕದ ಬೆಲೆ -99ರಿಜಿಸ್ಟರ್ ಪೋಸ್ಟ್ ಚಾರ್ಜ್ -40ಟೋಟಲ್ -139 ಸಂಪರ್ಕಿಸಿಸತೀಶ್ ಚಂದಾವರ. Tel:+918105655659

Read More

ಸೆ.28ಕ್ಕೆ ‘ರಕ್ತ ರಾತ್ರಿ’ ನಾಟಕ

ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ರಂಗಸೌಗಂಧ ಸಿದ್ದಾಪುರ ಇವರಿಂದ ದುರ್ಗಾವಿನಾಯಕ ದೇವಸ್ಥಾನ ಹಾಗೂ ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಸ್ಥಾನಿಕ ನೆರವಿನೊಂದಿಗೆ ‘ರಕ್ತ ರಾತ್ರಿ’ ಪೌರಾಣಿಕ ನಾಟಕ ಸೆ.28ರಂದು ಸಂಜೆ 7ರಿಂದ ಪ್ರದರ್ಶನಗೊಳ್ಳಲಿದೆ.ಈ ಸಂದರ್ಭದಲ್ಲಿ ಟಿಎಸ್‌ಎಸ್…

Read More

ಸರ್ಕಾರದಿಂದ ಹಂಚಿಕೆಯಾದ ಮನೆ ಅನಧೀಕೃತವೆಂದು ಪರಿಗಣಿಸಲು ಸಾಧ್ಯವಿಲ್ಲ: ಕೆ.ಜಿ.ನಾಯ್ಕ್

ಸಿದ್ದಾಪುರ ಪ.ಪಂ.ಸಾಮಾನ್ಯ ಸಭೆಯಲ್ಲಿ ದುಪ್ಪಟ್ಟು ತೆರಿಗೆ ಪಾವತಿ ಕುರಿತು ಚರ್ಚೆ ಸಿದ್ದಾಪುರ: ಸರ್ಕಾರದಿಂದ ಸಹಾಯಧನ ಪಡೆದ ಮತ್ತು ವಾಜಪೇಯಿ ನಿವೇಶನ ಪಡೆದ ಮನೆಗಳಿಗೆ ಅನಧಿಕೃತ ಮನೆಗಳೆಂದು ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಸರ್ಕಾರದಿಂದ ಹಂಚಿಕೆಯಾದ ಮನೆಗಳು ಅನಧೀಕೃತ ಆಗಲು ಹೇಗೆ…

Read More
Share This
Back to top