ವಿದೇಶಿ ಆಕ್ರಮಣ ಮತ್ತು ಆಳ್ವಿಕೆಯಿಂದ ನಿರಂತರ ಹೋರಾಟದ ಹಾದಿಯಲ್ಲೇ ಸಾಗಿದ್ದ ಭಾರತ, ಸ್ವಾತಂತ್ರ್ಯಾ ನಂತರದ ಏಕೀಕರಣದ ಅನಿವಾರ್ಯತೆಯಿಂದ ವಿವಿಧ ಪ್ರಯತ್ನಗಳನ್ನು ವಿವಿಧ ಹಂತಗಳಲ್ಲಿ ಮಾಡುತ್ತಲೇ ಬಂತು. ಒಂದೆಡೆ ರಾಜಕೀಯದಲ್ಲಿ ಆಗಬೇಕಿದ್ದ ಸುಧಾರಣೆ, ಮತ್ತೊಂದೆಡೆ ವಿವಿಧ ಸ್ತರದ ಜನರನ್ನು ಒಗ್ಗೂಡಿಸುವ…
Read Moreಸುದ್ದಿ ಸಂಗ್ರಹ
ನವೋದಯಕ್ಕೆ ಪ್ರಥ್ವಿಕ್ ಆಯ್ಕೆ
ಅಂಕೋಲಾ: ತಾಲೂಕಿನ ಹೆಗ್ಗಾರಿನ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪ್ರಥ್ವಿಕ್ ಪ್ರಸನ್ನ ವೈದ್ಯ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.ಪ್ರಸನ್ನ ವೈದ್ಯ ಹಾಗೂ ಜಯಶ್ರಿ ವೈದ್ಯ ದಂಪತಿಯ ಪುತ್ರನಾದ ಈತ ಗಣೇಶ ಜನಾರ್ದನ ಭಟ್ಟ ಹಳವಳ್ಳಿ ಇವರ ಮಾರ್ಗದರ್ಶನ ಪಡೆದಿದ್ದಾನೆ.ಈತನ ಸಾಧನೆಗೆ…
Read Moreಭೈರುಂಭೆಯಲ್ಲಿ ಹಿರಣ್ಯಾಕ್ಷ ವಧೆ ಪ್ರಸಂಗ
ಶಿರಸಿ:ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ(ರಿ.) ವೃಂದದವರಿಂದ ಗೆಳೆಯರ ಬಳಗ, ಭೈರುಂಬೆ (ರಿ.) ಇವರ ಸಹಯೋಗದಲ್ಲಿ, ಶ್ರೀಮತಿ ಅನ್ನಪೂರ್ಣ ಲಕ್ಷ್ಮಣ ಹೆಗಡೆ, ಅಮೇರಿಕಾ ಮತ್ತು ಪ್ರವೀಣ ತಿಮ್ಮಪ್ಪ ಹೆಗಡೆ, ಅಮೇರಿಕಾ ಇವರ ಪ್ರಾಯೋಜಕತ್ವದಲ್ಲಿ ಹಿರಣ್ಯಾಕ್ಷ ವಧೆ (ರಚನೆ:…
Read Moreಅರ್ಥ ವಿಸ್ತಾರಕ್ಕೆ ಯಕ್ಷಗಾನ ಪದ್ಯಗಳು ಸಿಗಬೇಕು: ಕಬ್ಬಿನಾಲೆ
ಶಿರಸಿ: ಅವನು ಬಂದನು,ಇವನು ಹೋದನು ಎಂದರೆ ಯಕ್ಷಗಾನ ಪದ್ಯ ಆಗುವದಿಲ್ಲ. ಯಕ್ಷಗಾನ ಪದ್ಯ ಅರ್ಥದಾರಿಗಳಿಗೆ ಅರ್ಥ ವಿಸ್ತರಿಸಿ ಹೇಳುವಷ್ಟು ಇರಬೇಕು. ಜನ ಕೀಳುಮಟ್ಟದ ಅಭಿರುಚಿ ಅಪೇಕ್ಷಿಸಿದರೆ ಕವಿಗಳು, ಮೇಳಗಳು ಈಡಾಗಬಾರದು ಎಂದು ಡಾ. ಕಬ್ಬಿನಾಲೆ ವಸಂತ ಭಾರದ್ವಜ ಪ್ರತಿಪಾದಿಸಿದರು.…
Read Moreಸ್ಪೀಕರ್ ಕಾಗೇರಿ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ
ಸಿದ್ದಾಪುರ: ಸಭಾಧ್ಯಕ್ಷ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮ ದಿನದ ಪ್ರಯುಕ್ತ ಜು.10ರ ಬೆಳಿಗ್ಗೆ 11ಕ್ಕೆ ತಾಲೂಕಿನ ಶ್ರೇಯಸ್ ಆಸ್ಪತ್ರೆಯಲ್ಲಿ ರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಸಹಕಾರಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿಮಾನಿಗಳ ಬಳಗದಿಂದ…
Read More