Slide
Slide
Slide
previous arrow
next arrow

ಮಕ್ಕಳು ದೇವರ ಸಮಾನ; ರಾಘವೇಶ್ವರ ಶ್ರೀ

ಗೋಕರ್ಣ: ಮಕ್ಕಳು ತಮ್ಮ ಇಡೀ ಜೀವನದಲ್ಲಿ ಶುದ್ಧತೆ ಕಳೆದುಕೊಳ್ಳದಂತೆ ಮಾರ್ಗದರ್ಶನ ನೀಡುವುದೇ ನಿಜವಾದ ಶಿಕ್ಷಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ತಿಳಿಸಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಭೌಮ ಗುರುಕುಲದ ವಿದ್ಯಾಪರ್ವದ ಸಾನ್ನಿಧ್ಯ ವಹಿಸಿ…

Read More

ಕೊನೆಗೌಡರಿಗೆ ಸೇವೆ ಸಲ್ಲಿಸುವ ಯೋಗ ಸಿಕ್ಕಿದ್ದು ನನ್ನ ಭಾಗ್ಯ: ಅನಂತಮೂರ್ತಿ ಹೆಗಡೆ

ಮುಂಡಗನಮನೆ, ಸಾಲ್ಕಣಿ‌ ಹಾಗೂ ಉಂಚಳ್ಳಿಯಲ್ಲಿ ಟ್ರಸ್ಟ್ ವತಿಯಿಂದ ಉಚಿತ 10. ಲಕ್ಷ ರೂ.ಗಳ ಜೀವವಿಮೆ ವಿತರಣೆ ಶಿರಸಿ:- ಸಮಾಜದಲ್ಲಿ ಜನರಿಗೆ ಸೇವೆ ಮಾಡುವ ಅವಕಾಶ ಸಿಗುವುದೇ ಒಂದು ಪುಣ್ಯದ ಕೆಲಸ, ಅದರಲ್ಲೂ ಸಮಾಜದ ಕಟ್ಟಕಡೆಯ ರೈತರಿಗೆ ಬೆನ್ನೆಲುಬಾಗಿ, ತನ್ನ…

Read More

ಕಾನಸೂರು ಪ್ರೌಢಶಾಲೆಗೆ ಲಕ್ಷ ರೂಪಾಯಿ ದೇಣಿಗೆ

ಸಿದ್ದಾಪುರ: ತಾಲೂಕಿನ ಕಾನಸೂರು ಕಾಳಿಕಾಭವಾನಿ ವಿದ್ಯಾಸಂಸ್ಥೆಗೆ ಹೊಸಕೊಪ್ಪದ ಬಾಲಚಂದ್ರ ಮತ್ತು ರವಿಚಂದ್ರ ಶ್ರೀಪತಿ ಹೆಗಡೆ ಸಹೋದರರು ತಾಯಿ ಭಾಗೀರಥಿ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಸಹೋದರರ ಈ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷ ಶಂಕರ ಭಾಗವತರು ಕೃತಜ್ಞತೆ…

Read More

ಜ.13ಕ್ಕೆ ಸಾಲ್ಕಣಿಯಲ್ಲಿ ಸಾಂಸ್ಕೃತಿಕ ಸಂಭ್ರಮ: ರಸಮಂಜರಿ, ನಾಟಕ ಪ್ರದರ್ಶನ

ಶಿರಸಿ: ತಾಲೂಕಿನ ಸಾಲ್ಕಣಿಯ ನವೋದಯ ಗೆಳೆಯರ ಬಳಗ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮ, ಸನ್ಮಾನ, ರಸಮಂಜರಿ, ನಾಟಕ, ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಜ.13, ಶನಿವಾರದಂದು ಆಯೋಜಿಸಲಾಗಿದೆ. ಬೆಳಗ್ಗೆ 10 ಘಂಟೆಯಿಂದ ‘ಸಾಮೂಹಿಕ ಸತ್ಯನಾರಾಯಣ…

Read More

ಜ.13ಕ್ಕೆ ಕ್ಷೇತ್ರೀಯ ವೇದ ಸಮ್ಮೇಳನಕ್ಕೆ ಚಾಲನೆ: ಶೋಭಾಯಾತ್ರೆ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ದಕ್ಷಿಣ ಭಾರತದ ಕ್ಷೇತ್ರೀಯ ವೇದ ಸಮ್ಮೇಳನಕ್ಕೆ ಜ.13ರಂದು ಚಾಲನೆ‌ ಸಿಗಲಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಮತ್ತು ಉಜ್ಜಯಿನಿ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನ…

Read More
Share This
Back to top