ಹಳಿಯಾಳ: ಬದಲಾವಣೆಗೆ ಒಗ್ಗಿಕೊಂಡರೆ ಮಾತ್ರ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ಭವಿಷ್ಯ ಉಜ್ವಲವಾಗಿಸಿಕೊಳ್ಳಿ ಎಂದು ಜಿಟಿಟಿಸಿ ಪ್ರಾಂಶುಪಾಲ ಕಿರಣ್‌ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಯಶಸ್ವಿಯಾಗಿ ತರಬೇತಿ…
Read Moreಸುದ್ದಿ ಸಂಗ್ರಹ
ವಿಶಿಷ್ಟವಾಗಿ ಸೌಟ್ಸ್,ಗೈಡ್ಸ್ ಉಪಾಧ್ಯಕ್ಷರ ಜನ್ಮದಿನ ಆಚರಣೆ
ಹೊನ್ನಾವರ: ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ, ಸೌಟ್ಸ್ ಮತ್ತು ಗೈಡ್ಸ್ ಕಾರವಾರ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಎಸ್.ಭಟ್ ಅವರ ಹುಟ್ಟು ಹಬ್ಬವನ್ನು ಪಟ್ಟಣದ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ…
Read Moreಮೊಗಳ್ಳಿಯ ಗ್ರಾಮಕ್ಕೆ ಬಿ.ಕೆ.ಹರಿಪ್ರಸಾದ್ ಭೇಟಿ: ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ
ಶಿರಸಿ; ನೆರೆ ಹಾವಳಿಯಿಂದ ತೊಂದರೆಗೊಳಗಾದ ತಾಲೂಕಿನ ಮೊಗಳ್ಳಿಯ ಗ್ರಾಮಕ್ಕೆ ಜು.22 ರಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಅಲ್ಲಿನ ಜನರ ಸಮಸ್ಯೆಯನ್ನು ತಿಳಿದುಕೊಂಡು ಅವರೊಂದಿಗೆ ಮಾತನಾಡಿದರು. ಗ್ರಾಮದಲ್ಲಿರುವ 150…
Read Moreಜು.23ಕ್ಕೆ ಶಿರಸಿಯಲ್ಲಿ ‘ಕೋವಿಗೊಂದು ಕನ್ನಡಕ’
ಶಿರಸಿ: ಕಳೆದ 2015ರಿಂದ ಆರಂಭಗೊಂಡ ಬೆಂಗಳೂರಿನ ಕ್ರಿಯಾಶೀಲ ರಂಗಭೂಮಿ ತಂಡವೊಂದು ನಗರದ ನಯನ ಸಭಾಂಗಣದಲ್ಲಿ ಜು.23ರ ಸಂಜೆ 7ಕ್ಕೆ ‘ಕೋವಿಗೊಂದು ಕನ್ನಡಕ’ ನಾಟಕ ಪ್ರದರ್ಶಿಸಲಿದೆ. ನಯನ ಫೌಂಡೇಶನ್, ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟೀವ್ ತಂಡ ಈ…
Read Moreಧ್ಯೇಯಕ್ಕಾಗಿ ಬದುಕುವ ಬದುಕು ಮಹಾ ಬದುಕಾಗುತ್ತದೆ;ಡಾ.ಬಿ.ವಿ. ವಸಂತಕುಮಾರ್
ದಾಂಡೇಲಿ: ಧ್ಯೇಯಕ್ಕಾಗಿ ಬದುಕುವ ಬದುಕು ಮಹಾ ಬದುಕಾಗುತ್ತದೆ. ಅಂತಹ ಬದುಕು, ಅಂಥವರ ಬದುಕಿನ ಸನ್ಮಾರ್ಗಗಳು ಚಿರಸ್ಥಾಯಿವಾಗುವುದರ ಜೊತೆಯಲ್ಲಿ ಅಂಥವರ ಬದುಕಿನ ವೈಶಿಷ್ಟತೆಗಳು ನಮ್ಮೆಲ್ಲರ ಬದುಕಿಗೆ ಪಾಠವಾಗುತ್ತದೆ. ಈ ಬದುಕನ್ನು ಸಾರ್ಥಕತೆಗೊಳಿಸುವ ನಿಟ್ಟಿನಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕೆಂದು ಕರ್ನಾಟಕ…
Read More