Slide
Slide
Slide
previous arrow
next arrow

ಯಲ್ಲಾಪುರ ತಾಲೂಕು ಯುವ ಮೋರ್ಚಾದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ

ಯಲ್ಲಾಪುರ: ಬಿಜೆಪಿ ತಾಲೂಕು ಯುವ ಮೋರ್ಚಾದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಯುವಮೋರ್ಚಾ ತಾಲೂಕು ಅಧ್ಯಕ್ಷ ಪ್ರದೀಪ ಯಲ್ಲಾಪುರಕರ್ ಪತ್ರಿಕಾ ಹೇಳಿಕೆ ನೀಡಿ, ಬಿಜೆಪಿ ಯುವ ಮುಖಂಡ ಪ್ರವೀಣ ಹತ್ಯೆ ಹಾಗೂ ಆರ್.ಎಸ್.ಎಸ್ ಸ್ವಯಂ ಸೇವಕ ರಮೇಶ…

Read More

ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲಿ ಮಠದ ನಿಯೋಗ ಭೇಟಿ:ಪರಿಹಾರ ಮೊತ್ತದ ಶೀಘ್ರ ಬಿಡುಗಡೆಗೆ ಆಗ್ರಹ

ಯಲ್ಲಾಪುರ:   ಕಳೆದ ವರ್ಷ ಭೂಕುಸಿತಕ್ಕೊಳಗಾದ ತಾಲೂಕಿನ ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲಿ ಮಠದ ನಿಯೋಗ ಭೇಟಿ ನೀಡಿತು. ಕಳಚೆಯ ಭೂಕುಸಿತ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೋರಾಟದ ಸಮಿತಿಯ ಸಭೆಯನ್ನು ಕಳಚೆಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆಸಲಾಯಿತು. ಗ್ರಾಮಸ್ಥರಿಗೆ ವ್ಯವಸ್ಥಿತವಾದ…

Read More

ಉತ್ತರ ಕನ್ನಡದ ಜನತೆಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ : ವಸಂತ್ ರೆಡ್ಡಿ

ಶಿರಸಿ : ಉತ್ತರ ಕನ್ನಡ ಜಿಲ್ಲೆಯು ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆಯಾಗಿದ್ದು ಇಲ್ಲಿನ ಜನತೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಈ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದು ಒಂದು ಭಾಗ್ಯ ಎಂದು ಐ ಎಫ್ ಎಸ್…

Read More

ಬೇಡ ಜಂಗಮ ಸಮಾಜ ಜಿಲ್ಲಾಧ್ಯಕ್ಷರಾಗಿ ಬಸವರಾಜ ನಂದಿಕೇಶ್ವರ ಮಠ ಆಯ್ಕೆ

ಶಿರಸಿ: ನಗರದ ಸತ್ಕಾರ ಹೋಟೆಲಿನ ಸಭಾಭವನದಲ್ಲಿ ಜು.27ರಂದು ನಡೆದ ಶಿರಸಿ ತಾಲೂಕಾ ಬೇಡ ಜಂಗಮ ಸಮಾಜ ಶಿರಸಿ (ಉ.ಕ) ಸಭೆ ಜರುಗಿದ್ದು ಸದರಿ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಬೇಡ ಜಂಗಮ ಸಮಾಜದ ನೂತನ ಜಿಲ್ಲಾಘಟಕದ ಪದಾಧಿಕಾರಿಗಳನ್ನು ಜಿಲ್ಲೆಯ…

Read More

ಕರಾವಳಿಗರ ಹಿತದೃಷ್ಟಿಯಿಂದ ಜಿಲ್ಲೆ ಇಬ್ಬಾಗವಾಗಲೇ ಬೇಕು: ಸುನೀಲ್ ನಾಯ್ಕ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ವಿಸ್ತೀರ್ಣದಲ್ಲಿ ಬಹು ದೊಡ್ಡದಾಗಿದ್ದು, ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಭಾಗಗಳನ್ನು ಹೊಂದಿದೆ. ಯೋಜನೆಗಳಿಗೆ ಬಲಿಯಾಗುತ್ತಿರುವುದು ಕರಾವಳಿ ಭಾಗ ಮಾತ್ರ. ಇಲ್ಲಿ ಸ್ಥಾಪಿತವಾದ ನೌಕಾನೆಲೆ, ಕೈಗಾ ಅಣುಸ್ಥಾವರ, ಚತುಷ್ಪಥ ಹೆದ್ದಾರಿ, ವಿಮಾನ ನಿಲ್ದಾಣಕ್ಕೆ ಭೂಮಿಯನ್ನ…

Read More
Share This
Back to top