ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯತದ ಭಂಡಾರಕೇರಿ ಗ್ರಾಮದ ಕುಟುಂಬದವರಿಗೆ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಅವರಿಗೆ ಮನೆಯನ್ನು ಮಂಜೂರಿ ಮಾಡಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಅನಂತ ಹೆಗಡೆ ಹೊಸಗದ್ದೆ ಹೇಳಿದರು. ಈ ಕುರಿತು…
Read Moreಸುದ್ದಿ ಸಂಗ್ರಹ
ಕಾರವಾರದಲ್ಲಿ ಗೋಚರಿಸಿದ ‘ಸನ್ ಹ್ಯಾಲೋ’
ಕಾರವಾರ: ನಗರದ ಜನತೆ ಗುರುವಾರ ಬಾಹ್ಯಾಕಾಶದಲ್ಲಿ ನಡೆದ ವಿಸ್ಮಯವೊಂದನ್ನು ಕಂಡು ಕೌತುಕಗೊಂಡರು. ಮಧ್ಯಾಹ್ನದ ವೇಳೆ ಆಗಸದಲ್ಲಿ ಸೂರ್ಯನ ಸುತ್ತ ಉಂಗುರದಾಕೃತಿಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿತು. ಗುರುವಾರ ಸುಮಾರು ಮಧ್ಯಾಹ್ನ 1ರಿಂದ ಆಗಸದಲ್ಲಿ ಕಾಣಿಸಲ್ಪಟ್ಟ ಈ ಕೌತುಕ, ಮಧ್ಯಾಹ್ನ 2.30…
Read Moreಆಕಸ್ಮಿಕ ಬೆಂಕಿ ತಗುಲಿ ಹೊತ್ತುರಿದ ಸಿಮೆಂಟ್ ಲಾರಿ
ಯಲ್ಲಾಪುರ: ಚಲಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಲಾರಿ ಹೊತ್ತಿ ಉರಿದ ಘಟನೆ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿಯ ಮೊಗದ್ದೆ ಸಮೀಪ ನಡೆದಿದೆ. ಕೊಪ್ಪಳದಿಂದ ಅಂಕೋಲಾ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ, ಟೈರ್ ನ ಘರ್ಷಣೆಯಿಂದಾಗಿ ಬೆಂಕಿ ತಗುಲಿದೆ.…
Read More2021-22ನೇ ಸಾಲಿನ ಶಿರಸಿ ಲಯನ್ಸ್ ಸೇವೆಗಾಗಿ ಲಯನ್ಸ್ ಡಿಸ್ಟ್ರಿಕ್ಟ್ ಪ್ರಶಸ್ತಿ
ಶಿರಸಿ: ಇತ್ತೀಚಿಗೆ ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಡಿಸ್ಟ್ರಿಕ್ಟ್ 317ಬಿ 2021-22 ನೇ ಸಾಲಿಗೆ ಶಿರಸಿ ಲಯನ್ಸ್ ಬಳಗದವರು, ತಮ್ಮ ಸೇವಾ ಚಟುವಟಿಕೆಗಳಿಗಾಗಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. M.J.F. ಲಯನ್ ಉದಯ ಸ್ವಾದಿ ಅತ್ಯುತ್ತಮ ಕ್ಲಬ್ ಅಧ್ಯಕ್ಷ ಮತ್ತು ಅಂತರಾಷ್ಟ್ರೀಯ…
Read Moreಸಾಮಾಜಿಕ ಜಾಲತಾಣ ಪ್ರಕೋಷ್ಟ ರಾಘು ಕುಂದರಗಿ ರಾಜಿನಾಮೆ
ಯಲ್ಲಾಪುರ: ಇತ್ತೀಚಿಗೆ ನಡೆದ ಪ್ರವೀಣ ನೆಟ್ಟಾರ ಹತ್ಯೆ ಪ್ರಕರಣವು ರಾಜ್ಯದಲ್ಲಿ ತಲ್ಲಣ ಎಬ್ಬಿಸಿದೆ. ಹಲವಾರು ಬಿಜೆಪಿ ಯುವ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುತ್ತಿದ್ದಾರೆ. ಅಂತೆಯೇ ಜಿಲ್ಲೆಯ ಭಾಜಪಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ,ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಹೆಗಡೆ…
Read More