Slide
Slide
Slide
previous arrow
next arrow

ಆತ್ಮಜ್ಯೋತಿ ಬೆಳಗಲಿ : ಸರ್ವರೂ ಸುಖವಾಗಿ ಬಾಳಲಿ

ತಮಸೋಮಾ ಜ್ಯೋತಿರ್ಗಮಯಸತ್ಯ ಜ್ಞಾನದಿ ಆತ್ಮಜ್ಯೋತಿಯು ಬೆಳಗಲಿಆಚರಿಸೋಣ ಸತ್ಯ ಸತ್ಯ ದೀಪಾವಳಿಜಗದ ಅಜ್ಞಾನ ಅಂಧಃಕಾರವು ತೊಲಗಲಿಜ್ಞಾನ ಪ್ರಕಾಶದಿ ಜೀವನವು ಹೊಳೆಯಲಿಪ್ರೇಮ ಶಾಂತಿ ಪವಿತ್ರತೆಗಳ ಪ್ರಭೆಯು ಹರಡಲಿಮೂಡಿಬರಲಿ ಭಾವೈಕ್ಯತೆ ಸರ್ವ ಆತ್ಮಗಳಲ್ಲಿಸದಾ ಮಾಡೋಣ ಈ ಶುಭಕಾಮನೆಶಿವಪರಮಾತ್ಮನ ಆಶಯವೂ ಇದೇ ತಾನೆಇದೇ ಆಗಿದೆ…

Read More

ಇಂದಿನಿಂದ ಭಾರತದ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 5ನೇ ಅಸೆಂಬ್ಲಿ

ನವದೆಹಲಿ: ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್ (ISA) ನ 5 ನೇ ಅಸೆಂಬ್ಲಿ ಇಂದು ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ನವದೆಹಲಿಯಲ್ಲಿ ಪ್ರಾರಂಭವಾಗುತ್ತಿದೆ. 4 ದಿನಗಳ ಕಾರ್ಯಕ್ರಮದಲ್ಲಿ 109 ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಮತ್ತು ಸೌರ ಶಕ್ತಿಯನ್ನು ಉತ್ತೇಜಿಸುವ ಮೂಲಕ ಕಡಿಮೆ…

Read More

TSS: ಸಿಹಿತಿಂಡಿಗಳ ಮೇಲೆ ವಿಶೇಷ ರಿಯಾಯಿತಿ- ಜಾಹಿರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ BEST OFFER BIG SALE ಈ ಕೊಡುಗೆ ಅಕ್ಟೋಬರ್ 15 ರಿಂದ 25 ರವರೆಗೆ ಮಾತ್ರ ಭೇಟಿ ನೀಡಿಟಿಎಸ್ಎಸ್ ಸೂಪರ್ ಮಾರ್ಕೆಟ್ ಶಿರಸಿ

Read More

ವಾರಣಾಸಿಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ವಿದೇಶಿಗರು

ನವದೆಹಲಿ: ವಾರಣಾಸಿ ಆಧ್ಯಾತ್ಮಿಕತೆಗೆ ಹೆಸರುವಾಸಿಯಾದ ಸ್ಥಳ. ಇಲ್ಲಿಗೆ ಆಗಮಿಸುವ ಭಕ್ತರು ದೇವಾಲಯಗಳಿಗೆ ಭೇಟಿ ನೀಡುವ ಜೊತೆಗೆ ಘಾಟ್‌ಗಳಿಗೆ ಭೇಟಿ ನೀಡುತ್ತಾರೆ ಮತ್ತು ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಕಾಶಿಗೆ ವಿದೇಶಿ ಪ್ರಜೆಗಳು ಕೂಡ ಬಹು ಸಂಖ್ಯೆಯಲ್ಲಿ ಆಗಮಿಸುತ್ತಾರೆ  ಮತ್ತು…

Read More

ಕೆಪಿಎಸ್‌ಸಿಯಿಂದ 332 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕೆಪಿಎಸ್‌ಸಿ (KPSC) ಜಲಸಂಪನ್ಮೂಲ ಇಲಾಖೆಯ 169 ಕಿರಿಯ ಎಂಜಿನಿಯರ್ ಗಳು ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ 105 ನಿರೀಕ್ಷಕರು ಮತ್ತು 58 ಸಹಾಯಕ ಸಾಂಖ್ಯಿಕ ಅಧಿಕಾರಿ ಸೇರಿ ಒಟ್ಟು 332 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆಜಲಸಂಪನ್ಮೂಲ…

Read More
Share This
Back to top