Slide
Slide
Slide
previous arrow
next arrow

ಶ್ರವಣಾರಾಧನೆಯ ಆಮಂತ್ರಣ-ಜಾಹೀರಾತು

ಶ್ರವಣಾರಾಧನೆಯ ಆಮಂತ್ರಣ ಆತ್ಮೀಯರೇ, ನಮ್ಮ  ಪೂಜ್ಯ ತಾಯಿಯವರಾದ ಗೌರಿ ಕೋಂ. ಗಣಪತಿ ಭಟ್ಟ, ಹೆಬ್ರಿ ಇವರು ದಿನಾಂಕ 20-07-2022ನೇ ಬುಧವಾರದಂದು  ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತನ್ನಿಮಿತ್ತ ಶ್ರವಣಾರಾಧನೆಯನ್ನು ದಿನಾಂಕ 02-08-2022, ಮಂಗಳವಾರದಂದು ಸ್ವಗೃಹ “ವೇಂಕಟೇಶ ನಿಲಯ”ಹೆಬ್ರೆ ಯಲ್ಲಿ ನೆರವೇರಿಸಲಾಗುವುದು.…

Read More

ಚಂದನ ಶಾಲೆಯಲ್ಲಿ ರೋಟರಿ ಇಂಟ್ರಾಕ್ಟ್ ಕ್ಲಬ್ ಪುನರ್‌ರಚನೆ

ಶಿರಸಿ: ನರೇಬೈಲನ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.28ರಂದು ರೋಟರಿ ಇಂಟ್ರಾಕ್ಟ ಕ್ಲಬ್‌ನ ಪುನರ್‌ರಚನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಿರಸಿ ರೋಟರಿಯ ಅಧ್ಯಕ್ಷ ರೋ.ಗಣೇಶ ಹೆಗಡೆ ,ಕಾರ್ಯದರ್ಶಿ ರೋ ಎಸ್.ಪಿ.ದೇಶಪಾಂಡೆ , ಇನ್ಸ್ಟಾಲಿಂಗ್…

Read More

ಮಾನವ ಸಾಗಾಣಿಕೆ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು:ಗುಡ್ಡಪ್ಪ ಹಳ್ಳಕಾಯಿ

ಯಲ್ಲಾಪುರ:  ಮೋಸದ ಮೂಲಕ ಮಕ್ಕಳು,ಮಹಿಳೆಯರ ಕಳ್ಳಸಾಗಾಣಿಕೆ ನಡೆಯುತ್ತಿದ್ದು,ಈ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು ಎಂದು  ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣೆಪ್ಪ ಹಳ್ಳಕಾಯಿ ಹೇಳಿದರು. ಅವರು  ಶನಿವಾರ ಪಟ್ಟಣದ ಸರಕಾರಿ ಪ.ಪೂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಹಾಗೂ…

Read More

60 ವರ್ಷ ಇತಿಹಾಸವಿರುವ ಡಿಲಕ್ಸ್ ಮೈದಾನ ಕೆಡವದಂತೆ ಆಗ್ರಹ

ದಾಂಡೇಲಿ: 60 ವರ್ಷಗಳ ಇತಿಹಾಸವಿರುವ ಡಿಲಕ್ಸ್ ಮೈದಾನವನ್ನು ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಕೆಡವಿ, ಅಲ್ಲಿ ನೆಡುತೋಪು ಮಾಡಲು ಮುಂದಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಈ ಮೈದಾನದಲ್ಲಿ ಅದೆಷ್ಟೋ ಪಂದ್ಯಾವಳಿಗಳು ನಡೆದಿವೆ. ಕ್ರೀಡಾಪಟುಗಳ ಕ್ರೀಡಾ ಬದುಕಿಗೆ ಸ್ಫೂರ್ತಿ ನೀಡಿದೆ. ಇಡೀ…

Read More

ಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕು: ವಸಂತ ರೆಡ್ಡಿ

ಕುಮಟಾ: ವಿಶಿಷ್ಟವಾದ ಜೀವವೈವಿಧ್ಯತೆ ಮತ್ತು ಸದಾ ಹಸಿರು ಕಂಗೊಳಿಸುವ ಪರಿಸರ ಹೊಂದಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕೆಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಪ್ರತಿಪಾದಿಸಿದರು.ಪಟ್ಟಣದ ಡಾ.ಎ.ವಿ.ಬಾಳಿಗಾ ಮಹಾವಿದ್ಯಾಲಯದ ಆವಾರದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್, ಸ್ಕೌಟ ಘಟಕ ರೆಡ್ ಕ್ರಾಸ್…

Read More
Share This
Back to top