ಕಾರವಾರ: ನಾಗರಪಂಚಮಿ ಹಬ್ಬದ ನಿಮಿತ್ತ ಕಲ್ಲು ನಾಗರಕ್ಕೆ ಹಾಲೆರದು ವ್ಯರ್ಥ ಮಾಡದೆ, ಇಲ್ಲಿನ ಜನಶಕ್ತಿ ವೇದಿಕೆಯಿಂದ ವಿಶೇಷ ಚೇತನ ಮಕ್ಕಳಿಗೆ ಹಾಲು- ಬಿಸ್ಕತ್ ವಿತರಿಸುವ ಮೂಲಕ ನಾಗರ ಪಂಚಮಿಯನ್ನ ವಿಶೇಷವಾಗಿ ಆಚರಿಸಿತು.ನಾಡಿನಾದ್ಯಂತ ನಾಗರಪಂಚಮಿ ಹಬ್ಬದ ನಿಮಿತ್ತ ಜನರು ದೇವಸ್ಥಾನಗಳಿಗೆ…
Read Moreಸುದ್ದಿ ಸಂಗ್ರಹ
ಶೃದ್ಧಾ-ಭಕ್ತಿಯಿಂದ ನಾಗರ ಪಂಚಮಿ ಆಚರಣೆ
ಸಿದ್ದಾಪುರ: ತಾಲೂಕಿನಾದ್ಯಂತ ನಾಗರ ಪಂಚಮಿಯನ್ನು ಭಕ್ತರು ಶೃದ್ಧಾ-ಭಕ್ತಿಯಿಂದ ಮಂಗಳವಾರ ಆಚರಿಸಿದರು. ತಾಲೂಕಿನ ಹಾರ್ಸಿಕಟ್ಟಾದ ಅಶ್ವತ್ಥ ನಾಗರಕಟ್ಟೆಯಲ್ಲಿ ವಿ.ಶ್ರೀಧರ ಭಟ್ಟ ಮಾಣಿಕ್ನಮನೆ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
Read Moreಸಿ.ಇ.ಟಿ ಫಲಿತಾಂಶ: ಅರ್ಜುನ ಪಿಯು ಕಾಲೇಜಿನ ವಿಶ್ವನಾಥ ಭಟ್ ಸಾಧನೆ
ಶಿರಸಿ: ಸಿ.ಇ.ಟಿ ಫಲಿತಾಂಶ ಪ್ರಕಟಗೊಂಡಿದ್ದು ವಿಶ್ವನಾಥ ಗಣೇಶ ಭಟ್ ಇಂಜಿನೀರಿಂಗ್ ವಿಭಾಗದಲ್ಲಿ 203ನೇ ರ‍್ಯಾಂಕ್ ಹಾಗೂ ಎಗ್ರಿಯಲ್ಲಿ 414ನೇ ರ‍್ಯಾಂಕ ಪಡೆದಿರುತ್ತಾನೆ. ಅಲ್ಲದೇ ಎನ್.ಡಿ.ಎ. ಪರೀಕ್ಷೆಯಲ್ಲಿ ಸಹ ಉತ್ತೀರ್ಣನಾಗಿರುತ್ತಾನೆ. ಪ್ರಸ್ತುತ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು ಧಾರವಾಡದಲ್ಲಿ…
Read Moreದಿ. ಜಿ.ಆರ್.ಭಟ್ಟ ಕುಂಬಾರಕೊಟ್ಟಿಗೆ ಸಂಸ್ಮರಣಾ ದಿನ
ಶಿರಸಿ:ತಾಲೂಕಿನ ವಾನಳ್ಳಿ ಶ್ರೀ ಗಜಾನನ ಮಾಧ್ಯಮಿಕ ಶಾಲೆಯಲ್ಲಿ ಇತ್ತೀಚೆಗೆ ‘ದಿ. ಜಿ.ಆರ್.ಭಟ್ಟ ಕುಂಬಾರಕೊಟ್ಟಿಗೆರವರ ಸಂಸ್ಮರಣಾ ದಿನ’ವನ್ನು ವಿದ್ವಾನ್ ಅನಂತಮೂರ್ತಿ ಭಟ್ಟ ರವರ ಉಪನ್ಯಾಸ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಹೆಗಡೆ ಕೋಟಿಕೊಪ್ಪರವರ ಹಿರಿತನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಡಳಿತ…
Read Moreಸಿಇಟಿ ಪರೀಕ್ಷೆಯಲ್ಲಿ ಧಾರವಾಡದ ‘ಅರ್ಜುನ’ ಕಾಲೇಜು ವಿದ್ಯಾರ್ಥಿಗಳ ಸಾಧನೆ; ಪ್ರಶಂಸೆ
ಧಾರವಾಡ: ಧಾರವಾಡದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಮಾಹಾವಿದ್ಯಾಲಯದ ವಿದ್ಯಾರ್ಥಿಗಳು ಜೂನ 2022 ರಲ್ಲಿ ನಡೆದ ವೃತ್ತಿಪರ ಕೋರ್ಸ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಉತ್ತಮ ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 83 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 10,000…
Read More